ಸುಳ್ಯ:ಮುಳ್ಯ – ಅಟ್ಲೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರೌಥಮಿಕ ಶಾಲೆಯಲ್ಲಿ75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ದ್ವಾಜಾರೋಹಣವನ್ನು ಶಾಲಾ ಅಭಿವೃದ್ಧಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ ನೆರವೇರಿಸಿದರು. ಪಂಚಾಯತ್ ಸದಸ್ಯ ವಿಶ್ವನಾಥ್ ಮುಳ್ಯ ಮಠ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಅಚ್ಚುತ ಅಟ್ಲೂರು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರುಗಳು ಹಾಗೂ ಶಿಕ್ಷಕರ ವೃಂದ, ಅಂಗನವಾಡಿ ಮಕ್ಕಳು ಪಾಲ್ಗೊಂಡರು, ಕಾರ್ಯಕ್ರಮದಲ್ಲಿ ಹೈ ಟೊರ್ಕ್ಯೂ ಮೋಟೋ ಕ್ರೂನ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಂದ ಎಲ್ಲಾ ಮಕ್ಕಳಿ ಗೆ ಹಾಗೂ ನೆರೆದವರಿಗೆ ಸಿಹಿ ತಿಂಡಿ ವಿತರಿಸಲಾಯಿತು,









