ಸುಳ್ಯ:ಸುಳ್ಯದಲ್ಲಿ ಮೊಗೇರ ಸಮುದಾಯ ಭವನಕ್ಕೆ ಗುದ್ದಲಿಪೂಜೆ ನಡೆಯಿತು.ಸುಳ್ಯದ ಕಾನತ್ತಿಲದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಕಾಮಗಾರಿಗೆ ಮಾಜಿ ಸಚಿವರಾದ ಎಸ್ ಅಂಗಾರ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ
ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ, ಸಂಘದ ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ ಕಾರ್ಯದರ್ಶಿ ಬಾಳಪ್ಪ ಕಳಂಜ ಸಂಚಾಲಕ ಅಚ್ಚುತ ಮಲ್ಕಜೆ ಸಮುದಾಯದ ಮುಖಂಡರಾದ ನಂದರಾಜ್ ಸಂಕೇಶ,ಕೇಶವ ಮಾಸ್ಟರ್ ಹೊಸಗದ್ದೆ,ಬಾಬು ಕನಕಮಜಲು,ಪ್ರಕಾಶ್ ಪಾತೆಟ್ಟಿ, ಮಧುಸೂದನ್ ಬೂಡು ಮತ್ತು ಗೋಪಾಲಕೃಷ್ಣ ಕರೋಡಿ ಉಪಸ್ಥಿತರಿದ್ದರು









