ಸುಳ್ಯ:ಭಾರತೀಯ ಜನತಾ ಪಾರ್ಟಿ ಶಾಂತಿನಗರ ಬೆಟ್ಟಂಪಾಡಿ ಬೂತ್ ಸಮಿತಿ ವತಿಯಿಂದ ನರೇಂದ್ರ ಮೋದಿ ಅವರ ಜನುಮದಿನದ ಪ್ರಯುಕ್ತ ಶಾಂತಿನಗರ ಶ್ರೀ ಮುತ್ತಪ್ಪ ತಿರುವಪ್ಪ ಸನ್ನಿಧಿಯಲ್ಲಿ ವಿಶೇಷ ಪಯಂಗುತ್ತಿ ಸೇವೆ ನಡೆಯಿತು ಈ ಸಂದರ್ಭದಲ್ಲಿ
ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ, ಬಿಜೆಪಿ ಹಿರಿಯ ಕಾರ್ಯಕರ್ತ ಕೆ.ಕೆ.ಬಾಲಕೃಷ್ಣ ದೈವಸ್ಥಾನದ ಮೊಕ್ತೇಸರಾದ ರಾಮಕೃಷ್ಣ ಎಸ್ ಎನ್ ದೈವಾರಾಧನಾ ಸಮಿತಿಯ ಅಧ್ಯಕ್ಷ ಮಧುಸೂಧನ್ ಪಿ ಎಂ ಸಿಎ ಬ್ಯಾಂಕಿನ ನಿರ್ದೇಶಕ ಬಾಲಗೋಪಾಲ ಸೇರ್ಕಜೆ ಹಿರಿಯರಾದ ಚಂದ್ರಶೇಖರ ನು
ನೂಜಾಡಿ, ಕರಿಯಪ್ಪ ಗೌಡ ಬೂತ್ ಸಮಿತಿಯ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ ಕಾರ್ಯದರ್ಶಿ ಶಿವಪ್ಪ ಕೆ ಮಹಿಳಾ ಪ್ರಮುಖ್ ದಿವ್ಯಾ ಕೇಶವ್, ಎಸ್ ಟಿ ಪ್ರಮುಖರಾದ ಮಿಥುನ್ ಕೆ, ಎಸ್ ಸಿ ಪ್ರಮುಖ್ ಕೃಷ್ಣ ಜಿ,ವ ಕೃಷ್ಣಪ್ಪ, ಸದಸ್ಯರಾದ ಕೇಶವ್ ಕೆ ಕಾರ್ಯಕರ್ತರಾದ ರಾಮಚಂದ್ರ ಅಭಿಲಾಷ್ ಗಿರೀಶ್ ಪ್ರಶಾಂತ್ ಪ್ರದೀಪ್ ಕೌಶಿಕ್ ಚರಣ್ ನವೀನ್ ರಂಜನ್ ಕಾರ್ಯಕರ್ತರು ಉಪಸ್ಥಿತರಿದ್ದರು.