ಸುಳ್ಯ: ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ಮೊಬೈಲ್ ಗ್ಯಾರೇಜ್ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ಗಳನ್ನು ಘೋಷಿಸಲಾಗಿದೆ. ಪ್ರತಿ ಹಬ್ಬ, ಉತ್ಸವ ಸಂಭ್ರಮದ ದಿನಗಳಲ್ಲಿ ಆಕರ್ಷಕ ಆಫರ್ಗಳನ್ನು ನೀಡುವ ಮೂಲಕ ಮೊಬೈಲ್ ಗ್ಯಾರೇಜ್ ಮೊಬೈಲ್ ಗ್ರಾಹಕರ ನೆಚ್ಚಿನ, ವಿಶ್ವಾಸಾರ್ಹ ಮಳಿಗೆಯಾಗಿ ಮಾರ್ಪಾಡಾಗಿದೆ.ಇದೀಗ ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಕೈ ತುಂಬಾ ಉಡುಗೊರೆ ಘೋಷಿಸಿದೆ. ಪ್ರತಿ ಸ್ಮಾರ್ಟ್ ಫೋನ್ ಖರೀದಿಗೆ ಶೇ.10 ಕ್ಯಾಶ್ ಬ್ಯಾಕ್ ಆಫರ್ ಜೊತೆಗೆ ಪ್ರತಿ

ಸ್ಮಾರ್ಟ್ ಫೋನ್ ಖರೀದಿಗೆ ಆಕರ್ಷಕ ಉಡುಗೊರೆ ನೀಡುತ್ತಿದೆ. ರೂ.500 ಮೇಲ್ಪಟ್ಟ ಖರೀದಿಗೆ ಸ್ಕ್ರಾಚ್ ಕೂಪನ್ ನೀಡಲಾಗುತ್ತಿದ್ದು ಆಕರ್ಷಕ ಉಡುಗೊರೆ ಪಡೆಯಬಹುದು. ಸ್ಮಾರ್ಟ್ ವಾಚ್, ನೆಕ್ ಬ್ಯಾಂಡ್, ಏರ್ಡೋಪ್ಸ್ ಮತ್ತಿತರ ಅಯ್ದ ಅಸ್ಸಸರೀಸ್ಗಳಿಗೆ ಶೇ.60ರಿಂದ ಶೆ.80ರಷ್ಟು ದರ ಕಡಿತ ಮಾರಾಟ ಘೋಷಿಸಿದೆ.

ಸುಳ್ಯಮುಖ್ಯ ರಸ್ತೆಯಲ್ಲಿ ಡಾ.ಸುಬ್ರಹ್ಮಣ್ಯ ಅವರ ಕ್ಲಿನಿಕ್ ಮುಂಭಾಗದ ಬಾಳೆಮಕ್ಕಿಯಲ್ಲಿರುವ ಮೊಬೈಲ್ ಗ್ಯಾರೇಜ್ ಮಾರಾಟ ಮಳಿಗೆಯಲ್ಲಿ ವಿವೊ, ಒಪ್ಪೋ, ಐಫೋನ್, ವನ್ ಪ್ಲಸ್, ಎಂಐ, ಸ್ಯಾಮ್ ಸಂಗ್, ನೋಕಿಯಾ, ರಿಯಲ್ಮಿ ಸೇರಿದಂತೆ ಎಲ್ಲಾ ಕಂಪನಿಗಳ ಆಕರ್ಷಕ ಮೋಡೆಲ್ನ, ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಅಲ್ಲದೆ ಫೋನ್ ಖರೀದಿಸಲು ಸುಲಭ ಕಂತುಗಳಲ್ಲಿ ,ಕನಿಷ್ಠ ದಾಖಲೆಯಲ್ಲಿ ಲೋನ್ ವ್ಯವಸ್ಥೆ ಕೂಡ ಇದೆ. ಶೇ.0 ಬಡ್ಡಿ ದರದಲ್ಲಿ ಕೂಡಲೇ ಲೋನ್ ನೀಡುವ ಲೋನ್ ಮೇಳ ಹಮ್ಮಿಕೊಂಡಿದೆ.

ಆನ್ಲೈನ್ ದರದಲ್ಲಿ ಸ್ಮಾರ್ಟ್ ಫೋನ್ಗಳು ಮಾರಾಟ ಮಾಡಲಾಗುತ್ತದೆ. ಹಳೆಯ ಮೊಬೈಲ್ಗಳನ್ನು ಹೊಸ ಸ್ಮಾರ್ಟ್ವ್ ಫೋನ್ಗಳೊಂದಿಗೆ ಬದಲಾಯಿಸಲು ಅವಕಾಶ ಇದೆ. ಐಫೋನ್ ಸೇರಿ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳನ್ನು ಕ್ಲಿಪ್ತ ಸಮಯದಲ್ಲಿ ರಿಪೇರಿ ಮಾಡಿ ಕೊಡಲಾಗುತ್ತದೆ ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು 8105100465
8105733464
