ಸುಳ್ಯ: ಸುಳ್ಯದ ಪ್ರತಿಷ್ಠಿತ ಹಾಗೂ ಗ್ರಾಹಕರ ಅಚ್ಚುಮೆಚ್ಚಿನ ಮೊಬೈಲ್ ಮಾರಾಟ ಮಳಿಗೆ ಮೊಬೈಲ್ ಗ್ಯಾರೇಜ್ನಲ್ಲಿ ವಿವೊ ಮೊಬೈಲ್ ಕಂಪೆನಿಯ ಹೊಸ ಎಡಿಷನ್ VIVO V27 Pro (ವಿವೊ ವಿ27 ಪ್ರೊ) ಮೊಬೈಲ್ ಬಿಡುಗಡೆ ಮಾಡಲಾಯಿತು. ಹೊಸತಾಗಿ ಮಾರುಕಟ್ಟೆಗೆ ಬಂದಿರುವ ಅತ್ಯಾಕರ್ಷಕ ಫೀಚರ್ಸ್ಗಳು ಇರುವ ವಿವೊ ವಿ 27 ಪ್ರೊ ಮೊಬೈಲ್ ಫೋನ್ ಬಿಡುಗಡೆ ಮಾಡಿ ಬಳಿಕ ಮಾರಾಟ ಮಾಡಲಾಯುತು. ಹೊಸ ಮೋಡೆಲ್ನ ಮೊದಲ ಮೊಬೈಲನ್ನು

ಗ್ರಾಹಕರಾದ ಅಬ್ದುಲ್ ಖಾದರ್ ಅವರಿಗೆ ಮೊಬೈಲ್ ಮಳಿಗೆಯ ಮಾಲಕರು ಹಸ್ತಾಂತರ ಮಾಡಿ ಬಿಡುಗಡೆ ಮಾಡಲಾಯಿತು. ಬಳಿಕ ಈ ಎಡಿಷನ್ ಮೊಬೈಲ್ನ ಮೊದಲ ಮಾರಾಟ ಮಾಡಲಾಯಿತು. ಸುಳ್ಯ ಮುಖ್ಯ ರಸ್ತೆಯಲ್ಲಿ ಡಾ.ಸುಬ್ರಹ್ಮಣ್ಯ ಅವರ ಕ್ಲಿನಿಕ್ ಮುಂಭಾಗದ ಬಾಳೆಮಕ್ಕಿಯಲ್ಲಿರುವ ಮೊಬೈಲ್ ಗ್ಯಾರೇಜ್ ಮಾರಾಟ ಮಳಿಗೆಯಲ್ಲಿ ವಿವೊ, ಒಪ್ಪೋ, ಐಫೋನ್, ವನ್ ಪ್ಲಸ್, ಎಂಐ, ಸ್ಯಾಮ್ ಸಂಗ್, ನೋಕಿಯಾ, ರಿಯಲ್ಮಿ ಸೇರಿದಂತೆ ಎಲ್ಲಾ ಕಂಪನಿಗಳ ಆಕರ್ಷಕ ಮೋಡೆಲ್ನ, ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳು

ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಅಲ್ಲದೆ ಫೋನ್ ಖರೀದಿಸಲು ಸುಲಭ ಕಂತುಗಳಲ್ಲಿ ಕನಿಷ್ಠ ದಾಖಲೆಯಲ್ಲಿ ಲೋನ್ ವ್ಯವಸ್ಥೆ ಕೂಡ ಇದೆ. ಆನ್ಲೈನ್ ದರದಲ್ಲಿ ಸ್ಮಾರ್ಟ್ ಫೋನ್ಗಳು ಮಾರಾಟ ಮಾಡಲಾಗುತ್ತದೆ. ಹಳೆಯ ಮೊಬೈಲ್ಗಳನ್ನು ಹೊಸ ಸ್ಮಾರ್ಟ್ವ್ ಫೋನ್ಗಳೊಂದಿಗೆ

ಬದಲಾಯಿಸಲು ಅವಕಾಶ ಇದೆ. ಐಫೋನ್ ಸೇರಿ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳನ್ನು ಕ್ಲಿಪ್ತ ಸಮಯದಲ್ಲಿ ರಿಪೇರಿ ಮಾಡಿ ಕೊಡಲಾಗುತ್ತದೆ ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು: 8105100465
8105733464