ಸುಳ್ಯ: ಸುಳ್ಯದ ಮೊಬೈಲ್ ಗ್ಯಾರೇಜ್ನಲ್ಲಿ ವಾರದ ಲಕ್ಕಿ ಕೂಪನ್ ಡ್ರಾ ನಡೆಯಿತು.ಕೂಪನ್ ನಂಬರ್ 1119 ಗೆ ಈ ವಾರದ ಬಹುಮಾನ ಬಂದಿದೆ. ಕೂಸಪ್ಪ ಗೌಡ ಕೊಳಂಬೆ ಬೆಳ್ಳಿಪ್ಪಾಡಿ ಅವರಿಗೆ ಈ ವಾರದ ಬಹುಮಾನ ಬಂದಿದೆ, ಈ ವಾರದ ಬಹುಮಾನ ಹಾಟ್ ಬಾಕ್ಸ್ ನೀಡಲಾಗುವುದು ಎಂದು ಮೊಬೈಲ್ ಗ್ಯಾರೇಜ್ ಮಾಲಕರು ತಿಳಿಸಿದರು. ಮೊಬೈಲ್ ಗ್ಯಾರೇಜ್ನಲ್ಲಿ ಪ್ರತಿ ಖರೀದಿಗೆ ಕೂಪನ್ ನೀಡಲಾಗುತ್ತಿದ್ದು ಆಕರ್ಷಕ ಬಹುಮಾನ ನೀಡಲಾಗುತ್ತಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post
ವಿಶ್ವಕಪ್ನಲ್ಲಿ ಇಂದಿನ ಪಂದ್ಯ
next post