ಸುಳ್ಯ:ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ ಮೊಬೈಲ್ ಗ್ಯಾರೇಜ್ನಲ್ಲಿ ದಸರಾ, ದೀಪಾವಳಿ, ಕ್ರಿಸ್ಮಸ್, ಸುಳ್ಯ ಜಾತ್ರೆ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಹಮ್ಮಿಕೊಂಡ ಫೆಸ್ಟಿವಲ್ ಆಫರ್ ಲಕ್ಕಿ ಕೂಪನ್ನ ಜ.20ರಂದು ಡ್ರಾ ನಡೆಯಿತು. ಪ್ರಥಮ ಬಹುಮಾನದ

ರೆಫ್ರಿಜರೇಟರ್(ಕೂಪನ್ ಸಂಖ್ಯೆ-3203), ದ್ವಿತೀಯ ಬಹುಮಾನ ವಾಷಿ(ಕೂಪನ್ ಸಂಖ್ಯೆ-1335), ಮೂರನೇ ಬಹುಮಾನ (ಕೂಪನ್ ಸಂಖ್ಯೆ 1764), ನಾಲ್ಕನೇ ಬಹುಮಾನ ಮಿಕ್ಸಿ(ಕೂಪನ್ ಸಂಖ್ಯೆ-3609) ಹಾಗೂ 5ನೇ ಬಹುಮಾನ ಸ್ಮಾರ್ಟ್ ವಾಚ್(ಕೂಪನ್ ಸಂಖ್ಯೆ-3146) ಡ್ರಾ ನಡೆಸಿ ವಿಜೇತರ ಆಯ್ಕೆ ಮಾಡಲಾಯಿತು. ಸುಳ್ಯ ತಾಲೂಕು ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಡ್ರಾ ನೆರವೇರಿಸಿದರು. ಮೊಬೈಲ್ ಗ್ಯಾರೇಜ್ನ ಮಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.