ಸುಳ್ಯ: ಸುಳ್ಯದ ಮೊಬೈಲ್ ಗ್ಯಾರೇಜ್ನಲ್ಲಿ ವಾರದ ಕೂಪನ್ ಡ್ರಾ ನಡೆಯಿತು. 4ನೇ ವಾರದಲ್ಲಿ ಕೂಪನ್ ನಂಬರ್ 1799ಗೆ ಬಹುಮಾನ ಬಂದಿದೆ. ಶ್ರೇಯಾ ಶರತ್ ಅವರಿಗೆ ಈ ವಾರದ ಬಹುಮಾನ ಬಂದಿದೆ ಎಂದು ಮೊಬೈಲ್ ಗ್ಯಾರೇಜ್ ಮಾಲಕರು ತಿಳಿಸಿದರು. ಮೊಬೈಲ್ ಗ್ಯಾರೇಜ್ನಲ್ಲಿ ಪ್ರತಿ ಖರೀದಿಗೆ ಕೂಪನ್ ನೀಡಲಾಗುತ್ತಿದ್ದು ಆಕರ್ಷಕ ಬಹುಮಾನ ನೀಡಲಾಗುತ್ತಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸುಳ್ಯದ ಮುಖಂಡರಿಂದ ಅಭಿನಂದನೆ
next post