ಸುಳ್ಯ: ಸುಳ್ಯದ ಮೊಬೈಲ್ ಗ್ಯಾರೇಜ್ನಲ್ಲಿ ವಾರದ ಲಕ್ಕಿ ಕೂಪನ್ ಡ್ರಾ ನಡೆಯಿತು. 2ನೇ ವಾರದಲ್ಲಿ ಕೂಪನ್ ನಂಬರ್ 1886 ಗೆ ಬಹುಮಾನ ಬಂದಿದೆ. ದುಗ್ಗಲಡ್ಕ ಕಂದಡ್ಕದ ವಿಜಯ್ ಎಂ.ಅವರಿಗೆ ಈ ವಾರದ ಬಹುಮಾನ ಬಂದಿದೆ ಎಂದು ಮೊಬೈಲ್ ಗ್ಯಾರೇಜ್ ಮಾಲಕರು ತಿಳಿಸಿದರು. ಮೊಬೈಲ್ ಗ್ಯಾರೇಜ್ನಲ್ಲಿ ಪ್ರತಿ ಖರೀದಿಗೆ ಕೂಪನ್ ನೀಡಲಾಗುತ್ತಿದ್ದು ಆಕರ್ಷಕ ಬಹುಮಾನ ನೀಡಲಾಗುತ್ತಿದೆ.









