ಸುಳ್ಯ:ಆಫಲ್ ಕಂಪೆನಿಯ ಒಂದು ಐಫೋನ್ ಕೈಯಲ್ಲಿ ಹಿಡಿಯಬೇಕು, ಐಫೋನ್ನಲ್ಲಿ ಮಾತನಾಡಬೇಕು ಎಂದು ಯಾರಿಗೆ ಇಷ್ಟ ಇಲ್ಲಾ ಹೇಳಿ. ಆಫಲ್ ಚಿಹ್ನೆಯ ಆ ಮೊಬೈಲ್ ಕೈಯಲ್ಲಿ ಹಿಡಿದು ಓಡಾಡೋದೇ ಒಂದು ಪ್ರತಿಷ್ಠೆ…ಏನೋ ಒಂದು ಗೆಟಪ್…ಆದರೆ ಐಫೋನ್ ಖರೀದಿ ಸಾಮಾನ್ಯ ಗ್ರಾಹಕನಿಗೆ ಹಲವು ಸಂದರ್ಭಗಳಲ್ಲಿ ಕನಸಾಗಿಯೇ ಉಳಿಯುತ್ತದೆ. ಆದರೆ ಇನ್ನು ಚಿಂತೆ ಬೇಡ ಇದೀಗ ನಿಮ್ಮ ಐಫೋನ್ ಕನಸು ನನಸಾಗಿಸಲು

ಗ್ರಾಹಕ ಸ್ನೇಹಿ ಸಂಸ್ಥೆ ಎಂದು ಹೆಸರು ಗಳಿಸಿ ಜನರ ಹೃದಯ ಗೆದ್ದಿರುವ ನಿಮ್ಮ ‘ಮೊಬೈಲ್ ಗ್ಯಾರೇಜ್’ ಅವಕಾಶ ಒದಗಿಸುತಿದೆ..
ಮೊಬೈಲ್ ಗ್ಯಾರೇಜ್ನಲ್ಲಿ ಆಫಲ್ ಫೆಸ್ಟ್(Apple Fest) ಆರಂಭಿಸುವುದರ ಮೂಲಕ ಗ್ರಾಹಕರಿಗೆಐಫೋನ್ (iPhone) ಖರೀದಿಗೆ ಸುವರ್ಣಾವಕಾಶವನ್ನು ನೀಡುತಿದೆ.
ವರ್ಷ ಪೂರ್ತಿ ಗ್ರಾಹಕರಿಗೆ ಬಹುಮಾನಗಳ, ಉಡುಗೊರೆಗಳನ್ನು ನೀಡುವ ಮೊಬೈಲ್ ಗ್ಯಾರೇಜ್ ಹಬ್ಬಗಳ ಮತ್ತು ವಿಶೇಷ ಸಂದರ್ಭಗಳಲ್ಲಿ ಹಲವು ವೈಶಿಷ್ಟ್ಯತೆಗಳ ಮೂಲಕ ಗಮನ ಸೆಳೆದು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದೀಗ ಕ್ರಿಸ್ಮಸ್ ಹಾಗೂ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಮತ್ತಷ್ಟು ಆಕರ್ಷಕ ಮತ್ತು ವಿಶೇಷವಾದ ‘ಆಫಲ್ ಹಬ್ಬ’ ಹಮ್ಮಿಕೊಂಡಿದೆ. ಆಫಲ್ನ ಅಂಗೀಕೃತ ಮಳಿಗೆಯಾದ ಮೊಬೈಲ್ ಗ್ಯಾರೇಜ್ನಲ್ಲಿ ಆಕರ್ಷಕ ಇಎಂಐ ಹಾಗೂ ಅತೀ ಕಡಿಮೆ ದಾಖಲೆಗಳ ಮೂಲಕ ಸರಳವಾಗಿ ಲೋನ್ ವ್ಯವಸ್ಥೆಯಲ್ಲಿ ಐಫೋನ್ ಖರೀದಿಸಬಹುದು. ಝೀರೂ ಡೌನ್ ಪೇಮೆಂಟ್ ಮತ್ತು ಶೂನ್ಯ ಬಡ್ಡಿಯಲ್ಲಿ ಮೊಬೈಲ್ ಖರೀದಿಸಬಹುದು.

ಅಂದರೆ ಅತೀ ಕಡಿಮೆ ದಾಖಲೆಯೊಂದಿಗೆ ಸುಲಭ ಕಂತುಗಳಲ್ಲಿ ಕನಸಿನ ಐಫೋನ್ ಬ್ರಾಂಡ್ ಸ್ಮಾರ್ಟ್ ಫೋನ್ ನಿಮ್ಮದಾಗಿಸುವ ಅವಕಾಶ ಒದಗಿ ಬಂದಿದೆ.
iPhone 13- ರೂ.2496 EMI, iPhone 14- ರೂ.2913 EMI, iPhone15-ರೂ.3300 EMI ಲಭ್ಯವಿದೆ (PLUS ಮತ್ತು PRO ಸೀರೀಸ್ಗಳಿಗೂ ಇಎಂಐ ವ್ಯವಸ್ಥೆ ಲಭ್ಯವಿದೆ) ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಸುಳ್ಯದ ಮುಖ್ಯ ರಸ್ತೆಯಲ್ಲಿ ಡಾ.ಸುಬ್ರಹ್ಮಣ್ಯ ಅವರ ಕ್ಲಿನಿಕ್ನ ಮುಂಭಾಗದ ಬಾಳೆಮಕ್ಕಿ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುವ ಮೊಬೈಲ್ ಗ್ಯಾರೇಜ್ ಮಳಿಗೆಯಲ್ಲಿ ‘ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್’ ಎಂಬ ಸಂಸ್ಥೆಯ ಟ್ಯಾಗ್ ಲೈನ್ ಹೇಳುವಂತೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮತ್ತು ಲೇಟೆಸ್ಟ್ ಎಡಿಷನ್ ಮೊಬೈಲ್ ಫೋನ್ಗಳ ಅತ್ಯಾಕರ್ಷಕ ಸಂಗ್ರಹ ಇಲ್ಲಿ ಲಭ್ಯವಿದೆ.

ಐಫೋನ್, ಸ್ಯಾಮ್ಸಂಗ್, ನೋಕಿಯಾ, ವನ್ ಪ್ಲಸ್, ಒಪ್ಪೊ, ವಿವೋ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಐಫೋನ್ ಸೇರಿ ಎಲ್ಲಾ ಮೊಬೈಲ್ ಫೋನ್ಗಳ ಸರ್ವೀಸ್ ಮತ್ತು ರಿಪೇರಿ ಅತೀ ಕನಿಷ್ಠ ದರದಲ್ಲಿ ಮಾಡಿಕೊಡಲಾಗುತ್ತದೆ.ಮೊಬೈಲ್ ಎಸ್ಸೆಸರೀಸ್ಗಳ ಖರೀದಿಗೆ ರಿಯಾಯಿತಿ ಮಾರಾಟ ಲಭ್ಯವಿದೆ.
ಮತ್ತೆ ತಡವೇಕೆ..
ನಿಮ್ಮ ಕನಸಿನ ಐ ಫೋನ್ ಖರೀದಿಸಲು ಇಂದೇ ಭೇಟಿ ಕೊಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8105733464
8105100465











