ಸುಳ್ಯ: ಸುಳ್ಯ ಹಳೆಗೇಟು ಮೊಗರ್ಪಣೆಯ ಮಾಸ್ಟರ್ ಡ್ರೈವಿಂಗ್ ಸ್ಕೂಲ್ನಲ್ಲಿ ಬೇಸಿಗೆ ರಜಾ ದಿನಗಳಲ್ಲಿ ವಿಶೇಷ ಡ್ರೈವಿಂಗ್ ತರಬೇತಿಯನ್ನು ನೀಡಲಾಗುತಿದೆ. ದ್ವಿಚಕ್ರ ಹಾಗು ನಾಲ್ಕು ಚಕ್ರ ವಾಹನಗಳ ಚಾಲನೆಯನ್ನು ನುರಿತ ಹಾಗು ಅನುಭವ ಹೊಂದಿರುವ ಟ್ರೈನರ್ಗಳು ಕಲಿಸಿಕೊಡುತ್ತಾರೆ. ಡ್ರೈವಿಂಗ್ ಸ್ಕೂಲ್ನಲ್ಲಿ ವಿಶೇಷ ಡ್ರೈವಿಂಗ್
ತರಬೇತಿಗೆ ಈಗಾಗಲೇ ದಾಖಲಾತಿ ಆರಂಭಗೊಂಡಿದೆ. ಮಹಿಳೆಯರಿಗೆ ಮಹಿಳೆಯರಿಂದಲೇ ಕಾರು, ಸ್ಕೂಟಿ ಮತ್ತಿತರ ವಾಹನಗಳ ತರಬೇತಿ ನೀಡಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಮಾಡಿಸಿ ಕೊಡಲಾಗುತ್ತದೆ. ಇಲ್ಲಿ ಆರ್.ಟಿ.ಓ ಸಂಬಂಧಪಟ್ಟ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಕೊಡಲಾಗುತ್ತದೆ. ವಾಹನ ಇನ್ಸೂರೆನ್ಸ್, ವಾಯು ಮಾಲಿನ್ಯ ತಪಾಸಣೆ ಮಾಡಲಾಗುತ್ತದೆ. ಎಲ್ಲಾ ವಾಹನಗಳ ಎಫ್ಸಿ ಮಾಡಿ ಕೊಡಲಾಗುವುದು. ಪಾಸ್ ಪೋರ್ಟ್, ಪ್ಯಾನ್ ಕಾರ್ಡ್ ಮಾಡಿ ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:
ಮಾಸ್ಟರ್ ಡ್ರೈವಿಂಗ್ ಸ್ಕೂಲ್.
ಹೋಂಡಾ ಶೋರೂಂ ಮುಂಭಾಗ.
ಮೊಗರ್ಪಣೆ, ಹಳೆಗೇಟು, ಸುಳ್ಯ.
9743868656
ಕಚೇರಿ:8971287159.