ಸುಳ್ಯ: ಗಾಂಧಿ ಜಯಂತಿ ಪ್ರಯುಕ್ತ ಸುಳ್ಯದ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಸುಳ್ಯದ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿ ಹಣ್ಣು ಹಂಪಲನ್ನು ವಿತರಿಸಲಾಯಿತು.ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಹಣ್ಣುಗಳನ್ನು ವಿತರಿಸಿದರು. ಒಕ್ಕೂಟದ ಖಜಾಂಚಿ ಚಂದ್ರಾಕ್ಷಿ ಜೆ ರೈ, ನಿರ್ದೇಶಕರುಗಳಾದ ಯಶೋದ ಕುಡೆಕಲ್ಲು, ಶಿಲ್ಪಾ ಸುದೇವ್, ಚಂದ್ರಕಲಾ ಕುತ್ತಮೊಟ್ಟೆ, ಅಮಿತಾ ರೈ, ಪೂರ್ವಾಧ್ಯಕ್ಷೆ ಪ್ರಪುಲ್ಲ ರೈ ಮೊದಲಾದವರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.