ಸುಳ್ಯ: ಸುಳ್ಯ ಲಯನ್ಸ್ ಕ್ಲಬ್ನ 2023-24 ನೇ ಸಾಲಿನ ಅಧ್ಯಕ್ಷರಾಗಿ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿಯಾಗಿ ದೊಡ್ಡಣ್ಣ ಬರೆಮೇಲು ಹಾಗೂ ಕೋಶಾಧಿಕಾರಿಯಾಗಿ ಕಿರಣ್ ನೀರ ತಲಾ ಡಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ನಿಕಟ ಪೂರ್ವಾಧ್ಯಕ್ಷರಾಗಿ ರೂಪಾಶ್ರೀ ಜೆ ರೈ, ಪ್ರಥಮ ಉಪಾಧ್ಯಕ್ಷರಾಗಿ ರಾಮಕೃಷ್ಣ ರೈ, ದ್ವಿತೀಯ ಉಪಾಧ್ಯಕ್ಷರಾಗಿ
ವೀರಪ್ಪ ಗೌಡ
ರಮಿತ ಜಯರಾಮ್, ತೃತೀಯ ಉಪಾಧ್ಯಕ್ಷರಾಗಿ ದೀಪಕ್ ಕುತ್ತಮೊಟ್ಟೆ, ಜತೆ ಕಾರ್ಯದರ್ಶಿಯಾಗಿ ದಿವ್ಯ ನಂಜೆ, ಲಯನ್ ಟ್ಯಾಮರ್ – ರಮೇಶ್ ಶೆಟ್ಟಿ, ಟೈಲ್ ಟ್ವಿಸ್ಟರ್ ಎಸ್. ಆರ್. ಸೂರಯ್ಯ, ಸರ್ವಿಸ್ ಚೇರ್ಮೆನ್- ಆನಂದ ಪೂಜಾರಿ, ಮೆಂಬರ್ ಶಿಪ್ ಕಮಿಟಿ ಚೇರ್ಮೆನ್- ಜಯಪ್ರಕಾಶ್ ರೈ ಎನ್, ಎಲ್ಸಿಐಎಫ್ ಚೇರ್ಮೆನ್- ಡಾ. ರಂಗಯ್ಯ, ಕಮ್ಯೂನಿಕೇಶನ್ ಚೇರ್ಮೆನ್- ಡಾ. ಲಕ್ಷ್ನೀಶ, ಬುಲೆಟಿನ್ ಎಡಿಟರ್ – ಲೀಲಾ ದಾಮೋದರ್ ಆಯ್ಕೆಯಾಗಿದ್ದಾರೆ. ಪೂರ್ವ ಜಿಲ್ಲಾ ರಾಜ್ಯಪಾಲ ಎಂ. ಬಿ. ಸದಾಶಿವ, ಪ್ರಾಂತೀಯ ರಾಯಭಾರಿ ಪ್ರೊ. ಬಾಲಚಂದ್ರ ಗೌಡ, ಜಿಲ್ಲಾ ಕೋರ್ಡಿನೇಟರ್ ಜಯರಾಮ ದೇರಪ್ಪಜ್ಜನಮನೆ ಹಾಗೂ ಪ್ರಾಂತೀಯ ಅಧ್ಯಕ್ಷರಾಗಿ ರೇಣುಕಾ ಸದಾನಂದ ಜಾಕೆ ಗೌರವ ಸಲಹೆಗಾರರಾಗಿ ಆಯ್ಕೆಯಾಗಿರುತ್ತಾರೆ.
ದೊಡ್ಡಣ್ಣ ಬರೆಮೇಲು
ನಿರ್ದೇಶಕರುಗಳಾಗಿ ಜಾನ್ ವಿಲಿಯಂ ಲಸ್ರಾದೋ, ವಿಶ್ವನಾಥ ರಾವ್, ಸದಾನಂದ ಜಾಕೆ, ನೇತ್ರಾವತಿ ಪಡ್ಡಂಬೈಲು, ಪಿ. ಎಂ. ರಂಗನಾಥ್, ಜಯಂತ ರೈ, ಹೂವಯ್ಯ ಸೂಂತೋಡು, ಕೆ.ಎಸ್. ಚಂದ್ರಶೇಖರ, ಸಂಜೀವ ಕತ್ಲಡ್ಕ, ದೇವಿಪ್ರಸಾದ್ ಕುದ್ಪಾಜೆ, ಹರೀಶ್ ರೈ ಉಬರಡ್ಕ, ಮಲ್ಲಿಕಾರ್ಜುನ ಪ್ರಸಾದ್, ರಾಮಚಂದ್ರ ಪೆಲತ್ತಡ್ಕ, ವಿನೋದ್ ಲಸ್ರ್ರಾದೋ, ಕಮಲ ಬಾಲಚಂದ್ರ, ದಾಮೋದರ ಕುಂದಲ್ಪಾಡಿ, ಚಂದ್ರಶೇಖರ ನಂಜೆ ಆಯ್ಕೆಯಾಗಿರುತ್ತಾರೆ.
ಜುಲೈ 1ರಂದು ನೂತನ ಸಮಿತಿಯ ಪದಗ್ರಹಣ ಸಮಾರಂಭ ನಡೆಯಲಿದೆ.
ಕಿರಣ್ ನೀರ್ಪಾಡಿ