ಕಲ್ಲಪಳ್ಳಿ:ಗಡಿ ಪ್ರದೇಶವಾದ ಪನತ್ತಡಿ ಗ್ರಾಮ ಪಂಚಾಯತ್ನ 7ನೇ ವಾರ್ಡ್ ಕಲ್ಲಪಳ್ಳಿಯಲ್ಲಿ ಎಲ್ಡಿಎಫ್ ಅಭ್ಯರ್ಥಿಯಾಗಿ ಸಿಪಿಐಎಂನ ನಳಿನಾಕ್ಷಿ ದಾಮೋದರ ಅವರನ್ನು ಕಣಕ್ಕಿಳಿಸಲಾಗಿದೆ.ನಳಿನಾಕ್ಷಿ ಪನತ್ತಡಿ ಪಂಚಾಯತ್ನಲ್ಲಿ ಒಂದು ಅವಧಿಗೆ
ಸದಸ್ಯೆಯಾಗಿದ್ದರು. ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಕೇರಳದಲ್ಲಿ ಸ್ಥಳೀಯಾಡಳಿತ ಚುನಾವಣೆ ಘೋಷಣೆಯಾಗಿದ್ದು ಡಿ.9 ಹಾಗೂ 11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.ಕಾಸರಗೋಡು ಜಿಲ್ಲೆಯಲ್ಲಿ ಡಿ.11ರಂದು ಚುನಾವಣೆ ನಡೆಯಲಿದೆ.












