ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು ಅವರು ಆಯ್ಕೆಯಾಗಿದ್ದಾರೆ.ಕೆವಿಜಿ ಸುಳ್ಯ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ
ನಡೆಯಿತು. ಗೌರವಾಧ್ಯಕ್ಷರಾಗಿ ಡಾ.ಚಿದಾನಂದ ಕೆ.ವಿ,
ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಅಂಬೆಕಲ್ಲು,
ಕೋಶಾಧಿಕಾರಿಯಾಗಿ ಜನಾರ್ಧನ್ ನಾಯ್ಕ್ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಡಾ. ಜ್ಞಾನೇಶ್ ಎನ್. ಎ, ಕೆ.ಎಂ.ಮುಸ್ತಫ, ಬಿ.ಕೆ.ಮಾಧವ,ಎ.ಸಿ.ವಸಂತ, ಚಂದ್ರಾಕ್ಷಿ ಜೆ ರೈ, ಕಾರ್ಯದರ್ಶಿಗಳಾಗಿ
ರಾಜು ಪಂಡಿತ್, ಶರತ್ ಅಡ್ಕಾರ್, ಶಾಫಿ ಕುತ್ತಮುಟ್ಟೆ, ಪುರುಷೋತ್ತಮ ಎಂ ಎಸ್. ವಿಠಲ್ ಗೌಡ ಹಾಗೂ ನಿರ್ದೇಶಕರಾಗಿ
ಲಕ್ಷ್ಮಿ ವಿ ಶೆಟ್ಟಿ, ತೀರ್ಥರಾಮ ಎ. ವಿ, ಮಾಧವ ಗೌಡ ಮಡಪ್ಪಾಡಿ, ಸದಾನಂದ ಮಾವಜಿ, ಡಾ. ಪುರುಷೋತ್ತಮ ಕೆ.ಜಿ, ಹರೀಶ್ ರೈ ಉಬರಡ್ಕ, ಎಸ್.ಆರ್. ಸೂರಯ್ಯ, ಪಿ.ಎಸ್ ಗಂಗಾಧರ, ಚಂದ್ರಶೇಖರ ನಂಜೆ, ಪ್ರಭಾಕರನ್ ನಾಯರ್ ಸಿ.ಎಚ್, ವೀರಪ್ಪ ಗೌಡ, ಗೌರವ ಸಲಹೆಗಾರರಾಗಿ
ಡಾ. ಕೆ.ವಿ ರೇಣುಕಾ ಪ್ರಸಾದ್, ಡಾ.ಹರಪ್ರಸಾದ್ ತುದಿಯಡ್ಕ,
ಕಮಲಾಕ್ಷಿ ವಿ ಶೆಟ್ಟಿ, ವಿಲಿಯಂ ಲಸ್ರಾದೊ ಆಯ್ಕೆಯಾದರು.