ಸುಳ್ಯ:ಡಾ.ರೇಣುಕಾ ಪ್ರಸಾದ್ ಕೆ.ವಿ. ಅವರ ನೇತೃತ್ವದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ) ಕಮಿಟಿ-ಬಿ ಆಡಳಿತಕ್ಕೊಳಪಟ್ಟ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್ (ಅನುದಾನಿತ) ಕಾಲೇಜಿನಲ್ಲಿ ಪ್ರವೇಶಾತಿ ಆರಂಭಗೊಂಡಿದೆ.2024-25ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ತರಗತಿಗಳಿಗೆ(ಸರಕಾರಿ ಕೋಟ) ಪ್ರವೇಶ ಪ್ರಕ್ರಿಯೆ ಮೇ.9ರಿಂದ ಆರಂಭಿಸಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ ಆದ ವಿದ್ಯಾರ್ಥಿಗಳಿಗೆ
ಕಾಲೇಜಿನಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಪಡೆಯಲು ಅವಕಾಶ ಇದೆ. ಐಟಿಐ ಮತ್ತು ಪಿಯುಸಿ(ಸೈನ್ಸ್) ಪಾಸಾದವರಿಗೆ ನೇರವಾಗಿ 3ನೇ ಸೆಮಿಸ್ಟರ್ (ದ್ವಿತೀಯ ವರ್ಷ)ಗೆ ಸೇರುವ ಅವಕಾಶ ಇದೆ.
ಕೆ.ವಿ.ಜಿ. ಪಾಲಿಟೆಕ್ನಿಕ್ನಲ್ಲಿ ಲಭ್ಯವಿರುವ ಕೋರ್ಸುಗಳು:
ಕೆ.ವಿ.ಜಿ.ಪಾಲಿಟೆಕ್ನಿಕ್ನಲ್ಲಿ ವಿವಿಧ ಕೋರ್ಸುಗಳು ಲಭ್ಯವಿದೆ.
ಸಿವಿಲ್ ಇಂಜಿನಿಯರಿಂಗ್,
ಅಟೋಮೊಬೈಲ್ ಇಂಜಿನಿಯರಿಂಗ್,
ಇಲೆಕ್ಟಿಕಲ್ & ಎಲೆಕ್ಟೋನಿಕ್ಸ್ ಇಂಜಿನಿಯರಿಂಗ್,
ಎಲೆಕ್ಟೋನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್,
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್,
ಮೆಕ್ಯಾನಿಕಲ್ ಇಂಜಿನಿಯರಿಂಗ್
ಪ್ರವೇಶಕ್ಕೆ ಬೇಕಾಗುವ ದಾಖಲೆಗಳು:
1) ಎಸ್.ಎಸ್.ಎಲ್.ಸಿ. ಅಂಕಪಟ್ಟಿ (ಮೂಲಪ್ರತಿ)
2) ವರ್ಗಾವಣೆ ಪ್ರಮಾಣಪತ್ರ (ಮೂಲಪ್ರತಿ)
3) ವ್ಯಾಸಂಗ ಪ್ರಮಾಣಪತ್ರ
ಎ) ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ – 1ರಿಂದ 10ರ ತನಕ (10 ವರ್ಷ)
ಬಿ) ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ – 1ರಿಂದ 10ರ ತನಕ (10 ವರ್ಷ)
ಸಿ) ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದಲ್ಲಿ ಓದಿಲ್ಲದ ಪಕ್ಷದಲ್ಲಿ
-5 ವರ್ಷಗಳ ವ್ಯಾಸಂಗ ಪ್ರಮಾಣಪತ್ರ
(ಎಲ್ಲಾ ವ್ಯಾಸಂಗ ಪ್ರಮಾಣಪತ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಿ ಮಾಡಿಸತಕ್ಕದ್ದು)
4) ಜಾತಿ ಮತ್ತು ಆದಾಯ ಪ್ರಮಾಣಪತ್ರ
5) ಸಿ.ಬಿ.ಎಸ್.ಸಿ. ಓದಿದ್ದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅರ್ಹತೆ ಪ್ರಮಾಣಪತ್ರ
6) ಶಾರೀರಿಕ ಪ್ರಮಾಣಪತ್ರ (ಸರಕಾರಿ ಆಸ್ಪತ್ರೆಯಿಂದ)
7) ಆಧಾರ್ ಕಾರ್ಡ್ ಜೆರಾಕ್ಸ್
8) ಭಾವಚಿತ್ರ – 8 ಪ್ರತಿಗಳು
ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳು:
ನುರಿತ ಹಾಗೂ ಅನುಭವಿ ಅಧ್ಯಾಪಕ ವೃಂದ ಸುಸಜ್ಜಿತವಾದ ಆಧುನಿಕ ತರಗತಿ ಕೊಠಡಿಗಳು.
ಆಧುನಿಕ ಯಂತ್ರೋಪಕರಣಗಳಿರುವ ಪ್ರಯೋಗಾಲಯಗಳು.
ಸುಸಜ್ಜಿತವಾದ ಗ್ರಂಥಾಲಯ/ಡಿಜಿಟಲ್ ಗ್ರಂಥಾಲಯ.
ಎನ್.ಎಸ್.ಎಸ್. ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳು.
ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು.
ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ.
ಆಧುನಿಕ ಸ್ಮಾರ್ಟ್ ಕ್ಲಾಸ್ ರೂಮ್ಗಳು.
ಪ್ಲೇಸ್ಮೆಂಟ್ ಮೂಲಕ ಉದ್ಯೋಗವಕಾಶಗಳು.
ವಿವಿಧ ವಿದ್ಯಾರ್ಥಿ ವೇತನಗಳ ಸೌಲಭ್ಯ.
24X7 ಸಿಸಿ ಟಿವಿ.
ವಿ.ಸೂ: ಹೆಚ್ಚಿನ ಮಾಹಿತಿಗಾಗಿ ಕೆ.ವಿ.ಜಿ.ಪಾಲಿಟೆಕ್ನಿಕ್ನ ಕಛೇರಿಯನ್ನು ಮುಖತ: ಸಂಪರ್ಕಿಸುವುದು. ಅಥವಾ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ: 9449331616, 9448549486, 8762195828
ವೆಬ್ಸೈಟ್: www.kvgpolytechnic.org.in
ಇಮೇಲ್: kvgpolytechnic@gmail.com