ಸುಳ್ಯ: ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 95ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆವಿಜಿ ಕ್ಯಾಂಪಸ್ ಬಳಿ ಇರುವ ಕೆವಿಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪದಾಧಿಕಾರಿಗಳು, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಹಾಗೂ
ಪ್ರಮುಖರು ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಐಶ್ವರ್ಯ ಕೆ.ಸಿ, ಗೌತಂ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರಮುಖರಾದ ಕೆ.ವಿ. ಹೇಮನಾಥ, ವಿನಯಕುಮಾರ್ ಕಂದಡ್ಕ, ಪಿ.ಬಿ.ಸುಧಾಕರ ರೈ, ಡಾ.ಎನ್.ಎ.ಜ್ಞಾನೇಶ್, ದೊಡ್ಡಣ್ಣ ಬರೆಮೇಲು, ಎಸ್.ಸಂಶುದ್ದೀನ್, ರಾಮಚಂದ್ರ ಆಗ್ರೋ, ಚಂದ್ರ ಕೋಲ್ಚಾರ್, ಆನಂದ ಖಂಡಿಗ,ಎ.ಸಿ.ವಸಂತ, ಸ್ಟುಡಿಯ ಗೋಪಾಲ್, ಪ್ರೊ.ಎಂ. ಬಾಲಚಂದ್ರ ಗೌಡ, ಜಗದೀಶ್ ಅಡ್ತಲೆ, ನೀಲಾಂಬಿಕೈ ನಟರಾಜನ್, ಬೇಬಿ ವಿದ್ಯಾ ಶೈಲೇಶ್ ಅಂಬೆಕಲ್ಲು, ಭಾಸ್ಕರ ರಾವ್, ಪ್ರಭಾಕರನ್ ನಾಯರ್ ಸಿ.ಎಚ್, ಕೆ.ಬಿ. ಇಬ್ರಾಹಿಂ ಗಾಂಧಿನಗರ, ಕೆ.ಟಿ.ವಿಶ್ವನಾಥ, ಪಿ.ಎ.ಮಹಮ್ಮದ್, ಶ್ರೀನಾಥ್ ಆಲೆಟ್ಟಿ, ರುದ್ರಕುಮಾರ್ ಎಂ.ಎಂ, ಉದಯಕೃಷ್ಣ ಬಿ, ವಿನಯಕುಮಾರ್ ಮಯೂರಿ ಮತ್ತಿತರರು ಉಪಸ್ಥಿತರಿದ್ದರು.










