ಸುಳ್ಯ:ಡಾ.ರೇಣುಕಾ ಪ್ರಸಾದ್ ಕೆ.ವಿ. ಅವರ ಆಡಳಿತಕ್ಕೊಳಪಟ್ಟ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಡೆ ಸಿಬಿಎಸ್ಇ ಪಠ್ಯ ಕ್ರಮ ಹೊಂದಿರುವ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್(KVG IPS)ನಲ್ಲಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. CBSE New Delhi ಅಫ್ಲಿಯೇಟಡ್ ಕೆವಿಜಿ ಐಪಿಎಸ್ ಸ್ಕೂಲ್ಗೆ
ವಿಜ್ಞಾನ ವಿಭಾಗದ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಸಂಬಂಧಿತ ವಿಷಯದಲ್ಲಿ ಪದವಿ ಮತ್ತು ಬಿಎಡ್ ಪಡೆದಿರಬೇಕು. ಭೌತಶಾಸ್ತ್ರ (ಫಿಝಿಕ್ಸ್), ಗಣಿತ (ಮ್ಯಾತ್ಮೆಟಿಕ್ಸ್) ವಿಷಯದ ಶಿಕ್ಷಕರ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಪದವಿ ಹಾಗೂ ಬಿಎಡ್ ಹೊಂದಿರಬೇಕು.
ಕಂಪ್ಯೂಟರ್ ಶಿಕ್ಷಕ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಪದವಿ ಹೊಂದಿರಬೇಕು.

ಸಂಬಂಧಿತ ಪಠ್ಯ ವಿಷಯದಲ್ಲಿ ವೃತ್ತಿಪರತೆ ಮತ್ತು ಇಂಗ್ಲೀಷ್ ಭಾಷೆಯಯಲ್ಲಿ ಹಿಡಿತ ಮತ್ತು ಉತ್ತಮ ಸಂವಹನ ಕಲೆ ಹೊಂದಿರುವವರಿಗೆ ಆದ್ಯತೆ.
ಕಂಪ್ಯೂಟರ್ ಶಿಕ್ಷಣದ ಜ್ಞಾನ ಹೊಂದಿರಬೇಕು.
ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ಆಕರ್ಷಕ ವೇತನ ನೀಡಲಾಗುವುದು.
ಪೂರ್ಣ ವಿವರ ಮತ್ತು ಪಾಸ್ಪೋರ್ಟ್ ಫೋಟೋ ಸಹೀತ ಆಸಕ್ತರು ಮಾರ್ಚ್ 10, 2024 ರ ಒಳಗೆ ಅರ್ಜಿ ಸಲ್ಲಿಸಬಹುದು.
Send your Resume to
kvgipssullia@gmail.com.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Phone:08257 235157, 233818.
9483640707









