ಸುಳ್ಯ:ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವ್ಯೆದ್ಯಕೀಯ (ಬಿ.ಡಿ.ಯಸ್) ಹಾಗೂ ಸ್ನಾತಕೋತ್ತರ
ವಿಭಾಗ (ಎಂ.ಡಿ.ಎಸ್) ಪರೀಕ್ಷೆಗಳಲ್ಲಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು ದಂತ ವ್ಯೆದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ 9ರ್ಯಾಂಕುಗಳನ್ನು, ದಂತ ವ್ಯೆದ್ಯಕೀಯ ಪದವಿ ವಿಭಾಗದಲ್ಲಿ ಒಂದು ಚಿನ್ನದ ಪದಕದೊಂದಿಗೆ 63 ರ್ಯಾಂಕ್ಗಳನ್ನು ಹೀಗೆ ಒಟ್ಟು 72 ರ್ಯಾಂಕ್ಗಳನ್ನು
ತಮ್ಮದಾಗಿಸಿಕೊಂಡಿದ್ದಾರೆ.ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ನುಸ್ರತ್ ಫರೀದ್ ಅವರ
ಮಾರ್ಗದರ್ಶನದಲ್ಲಿ ಡಾ. ಸುಮನ್ ಬಿ, ಎಂ.ಡಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಹಾಗು ರಾಜೀವ್ ಗಾಂಧಿ ಆರೋಗ್ಯ
ವಿಶ್ವವಿದ್ಯಾನಿಲಯದ ನಗದು ಬಹುಮಾನ ಪಡೆದಿರುತ್ತಾರೆ.
ಅರ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಡಾ. ಶ್ರಾವ್ಯ ಎನ್, 2ನೇ ರ್ಯಾಂಕ್ ಪಡೆದಿರುತ್ತಾರೆ. ಪ್ರೊಸ್ತೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸುಹಾಸ್ ರಾವ್, ಅವರ ಮಾರ್ಗದರ್ಶನದಲ್ಲಿ

ಡಾ. ಆಕಾಂಕ್ಷ ಮತ್ತು ಡಾ. ಆನಿ ಮೇರಿ ಎಂ.ಡಿ.ಎಸ್. ಪರೀಕ್ಷೆಯಲ್ಲಿ 3ನೇ ರ್ಯಾಂಕ್, ಡಾ. ಸ್ಪ್ರಿಹ ಸಂಗ್ 4ನೇ ರ್ಯಾಂಕ್ ಡೆದಿರುತ್ತಾರೆ.
ಪೀಡೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಸತ್ಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ,ಡಾ. ರಶ್ಮಿ ಯಸ್, ಎಂ.ಡಿ.ಎಸ್. ಪರೀಕ್ಷೆಯಲ್ಲಿ 4ನೇ ರ್ಯಾಂಕ್, ಅಲ್ಲದೆ ಡಾ. ದೇವ್ಲರಾಜು ಮೇಘನ 7ನೇ ರ್ಯಾಂಕ್ ಪಡೆದಿರುತ್ತಾರೆ.ಪೆರಿಯೇಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಂ. ದಯಾಕರ್ ಅವರ ಮಾರ್ಗದರ್ಶನದಲ್ಲಿ
ಡಾ. ದೀಕ್ಷ , ಎಂ.ಡಿ.ಎಸ್. ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಮತ್ತು. ಐಶ್ವರ್ಯ ಕೃಷ್ಣದಾಸ್,10ನೇ ರ್ಯಾಂಕ್ ಪಡೆದಿರುತ್ತಾರೆ.
ದಂತ ವೈದ್ಯಕೀಯ ಪದವಿಯ 2019-2020ನೇ ಸಾಲಿನ ಅಂತಿಮ ವರ್ಷ ಬಿ.ಡಿ.ಯಸ್.ನಲ್ಲಿ ಡಾ. ಅನುಜ್ಞಾ ಬಿ.ಯಂ.
ಪರಥಮ ರ್ಯಾಂಕ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಚಿನ್ನದ ಪದಕ ಅಲ್ಲದೆ ಬಿ.ಡಿ.ಯಸ್.
ವಿಭಾಗದಲ್ಲಿ 5ನೇ ರ್ಯಾಂಕ್, ತೃತೀಯ ಬಿ.ಡಿ.ಯಸ್ ವಿಭಾಗದಲ್ಲಿ 7ನೇ ರ್ಯಾಂಕ್, ಬಿ.ಡಿ.ಯಸ್. ಪದವಿಯ ವಿಷಯವಾರು ರ್ಯಾಂಕ್ಗಳಲ್ಲಿ ಪ್ರೇಕ್ಲಲನಿಕಲ್ ಪ್ರೋಸ್ತೋಡೋಂಟಿಕ್ಸ್ 5ನೇ ರ್ಯಾಂಕ್, ಅರ್ಥೋಡಾಂಟಿಕ್ಸ್ 10 ರ್ಯಾಂಕ್, ಪೆರಿಯೇಡಾಂಟಿಕ್ಸ್,7ನೇ ರ್ಯಾಂಕ್, ಕನ್ಸರ್ವೇಟಿವ್ ಡೆಂಟಿಸ್ಟ್ರಿ 8ನೇ ರ್ಯಾಂಕ್ ಪಡೆದಿರುತ್ತಾರೆ.ದಂತ ವೈದ್ಯಕೀಯ ಪದವಿಯ ೨೦೧೯-೨೦೨೦ನೇ ಸಾಲಿನ ಅಂತಿಮ ವರ್ಷದ ಬಿ.ಡಿ.ಯಸ್.ನಲ್ಲಿ ಡಾ. ವಾಗ್ದೇವಿ, 3ನೇ ರ್ಯಾಂಕ್,ಡಾ. ಬಿ.ಆರ್. ಪ್ರಕೃತಿ 10ನೇ ರ್ಯಾಂಕ್, ಪಡೆದಿರುತ್ತಾರೆ.
ದಂತ ವೈದ್ಯಕೀಯ ಪದವಿಯ ೨೦೧೯-೨೦೨೦ನೇ ಸಾಲಿನ ಪ್ರಥಮ ಬಿ.ಡಿ.ಯಸ್. ವಿಭಾಗದಲಿಲಡಾ. ನ್ಂದಿತಾ ಡಿ. ಜೋಗಿ
4ನೇ ರ್ಯಾಂಕ್, ಡಾ. ಪ್ರಿಯದರ್ಶಿನಿ 5ನೇ ರ್ಯಾಂಕ್ ಪಡೆದಿರುತ್ತಾರೆ.
ಬಿ.ಡಿ.ಯಸ್. ಪದವಿಯ ವಿಷಯವಾರು ರ್ಯಾಂಕ್ಗಳಲ್ಲಿ ಡಾ.ನ್ಂದಿತ್ ಡಿ. ಜೋಗಿ ಜನರಲ್ ಅನಾಟಮಿಯಲ್ಲಿ 8ನೇ ರ್ಯಾಂಕ್,
ಫಿಸಿಯೋಲಾಜಿಯಲ್ಲಿ 8ನೇ ರ್ಯಾಂಕ್, ಡೆಂಟಲ್ ಅನಾಟಾಮಿ 8ನೇ ರ್ಯಾಂಕ್ ಪಡೆದಿರುತ್ತಾರೆ. ಡಾ. ಪ್ರಿಯದರ್ಶಿನಿ ಫಿಸಿಯೋಲಾಜಿಯಲ್ಲಿ 5ನೇ ರ್ಯಾಂಕ್, ಡೆಂಟಲ್ ಅನಾಟಾಮಿ 8ನೇ ರ್ಯಾಂಕ್, ಡೆಂಟಲ್ ಮೆಟಿರಿಯಲ್ಸ್ 2ನೇ ರ್ಯಾಂಕ್,ಪ್ರೊಸ್ತೋಡಾಂಟಿಕ್ಸ್ 5ನೇ ರ್ಯಾಂಕ್ ಪಡೆದಿರುತ್ತಾರೆ. ಡಾ.ಶ್ರೀಯುಕ್ತಾ ಡೆಂಟಲ್ ಅನಾಟಾಮಿ 5ನೇ ರ್ಯಾಂಕ್, ಡೆಂಟಲ್
ಮೆಟಿರಿಯಲ್ಸ್ 4ನೇ ರ್ಯಾಂಕ್ ಪಡೆದಿರುತ್ತಾರೆ. ಡಾ. ಪದ್ಮಜ್, ಡೆಂಟಲ್ ಮೆಟಿರಿಯಲ್ಸ್ 9ನೇ ರ್ಯಾಂಕ್, ಪ್ರೇಕ್ಲಲನಿಕಲ್
ಪ್ರೊಸ್ತೋಡಾಂಟಿಕ್ಸ್ 7ನೇ ರ್ಯಾಂಕ್, ಡಾ. ರಜುಲಾ ಡೆಂಟಲ್ ಮೆಟಿರಿಯಲ್ಸ್ 9ನೇ ರ್ಯಾಂಕ್, ಡಾ. ಅವನಿ ಪ್ರೇಕ್ಲಲನಿಕಲ್
ಕನ್ಸರ್ವೇಟಿವ್ 6ನೆೇ ರ್ಯಾಂಕ್, ಪೆರಿಯೇಡಾಂಟಿಕ್ಸ್ 9ನೇ ರ್ಯಾಂಕ್, ಪ್ರೊಸ್ತೋಡಾಂಟಿಕ್ಸ್ 6ನೇ ರ್ಯಾಂಕ್, ಒರಲ್ ಸರ್ಜರಿ 8ನೇ ರ್ಯಾಂಕ್ ಪಡೆದಿರುತ್ತಾರೆ. ಡಾ. ಐಶಾ ರೂಹ ಪ್ರೇಕ್ಲಲನಿಕಲ್ ಕನ್ಸರ್ವೇಟಿವ್ 7ನೇ ರ್ಯಾಂಕ್, ಡಾ. ಫಾತಿಮ ಶಿದಾ ಪ್ರೇಕ್ಲಲನಿಕಲ್ ಕನ್ಸರ್ವೇಟಿವ್ 8ನೇ ರ್ಯಾಂಕ್, ಡಾ. ಹರ್ಷಿತಾ ಪ್ರೇಕ್ಲಲನಿಕಲ್ ಕನ್ಸರ್ವೇಟಿವ್ ೮ನೆೇ ರ್ಯಾಂಕ್,
ಡಾ. ಅನುಪಮಾ ರಮೇಶ್ ಪ್ರೇಕ್ಲಲನಿಕಲ್ ಕನ್ಸರ್ವೇಟಿವ್ ೯ನೇ ರ್ಯಾಂಕ್, ಡಾ. ಹರಿಪ್ರಿಯ ಯಸ್.ರಾಜೇವ್ ಪ್ರೇಕ್ಲಲನಿಕಲ್
ಕನ್ಸರ್ವೇಟಿವ್ ೯ನೇ ರ್ಯಾಂಕ್, ಡಾ. ಜೆರ್ಲಿನ್ ಅನ್ನಾ ಜಾನ್ಸನ್
ಪ್ರೇಕ್ಲಲನಿಕಲ್ ಕನ್ಸರ್ವೇಟಿವ್ 10 ರ್ಯಾಂಕ್, ಒರಲ್
ಮಡಿಸನ್ ೯ನೆೇ ರ್ಯಾಂಕ್, ಡಾ. ಕಾವ್ಯ ನಾಯರ್ ಯಸ್. ಪ್ರೇಕ್ಲಲನಿಕಲ್
ಕನ್ಸರ್ವೇಟಿವ್ ೧೦ನೇ ರ್ಯಾಂಕ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ 8ನೇ ರ್ಯಾಂಕ್, ಡಾ. ಸಾಂಡ್ರ ನಾಯರ್ ಯಸ್. ಪ್ರೇಕ್ಲಲನಿಕಲ್ ಕನ್ಸರ್ವೇಟಿವ್ ೧೦ನೇ ರ್ಯಾಂಕ್, ಡಾ. ಕೃಷ್ಟಿನಾ ಡೈಸಿ ಟೋಮ್ ಪ್ರೇಕ್ಲಲನಿಕಲ್
ಪ್ರೊಸ್ತೋಡಾಂಟಿಕ್ಸ್ ೬ನೇ ರ್ಯಾಂಕ್, ಡಾ. ಮುರ್ಶಿದಾ ಮುಸ್ತಫ, ಪ್ರೇಕ್ಲಲನಿಕಲ್ ಪ್ರೊಸ್ತೋಡಾಂಟಿಕ್ಸ್ ೭ನೇ ರ್ಯಾಂಕ್, ಡಾ. ಅಜಲ್
ಸಜಿ ಪ್ರೇಕ್ಲಲನಿಕಲ್ ಪ್ರೊಸ್ತೋಡಾಂಟಿಕ್ಸ್ 8ಙೆ ರ್ಯಾಂಕ್,ಡಾ. ಮಂಜುಷಾ ಯನ್. ಪ್ರೇಕ್ಲಲನಿಕಲ್ ಪ್ರೊಸ್ತೋಡಾಂಟಿಕ್ಸ್ ೯ನೇ ರ್ಯಾಂಕ್, ಡಾ. ಬಿ.ಆರ್. ಪೃಕೃತಿ ಪ್ರೇಕ್ಲಲನಿಕಲ್ ಪ್ರೊಸ್ತೋಡಾಂಟಿಕ್ಸ್ ೧೦ನೇ ರ್ಯಾಂಕ್,
ಪೆರಿಯಡಾಂಟಿಕ್ಸ 8ನೇ ರ್ಯಾಂಕ್, ಪ್ರೊಸ್ತೋಡಾಂಟಿಕ್ಸ್ 7ನೇ ರ್ಯಾಂಕ್, ಡಾ. ಪವಿತ್ರ ಬಾಬು ಪ್ರೇಕ್ಲಲನಿಕಲ್ ಪ್ರೊಸ್ತೋಡಾಂಟಿಕ್ಸ್ 10ನೇ ರ್ಯಾಂಕ್, ಜರ್ನಲ್ ಮೆಡಿಸನ್ ೧೦ನೇ ರ್ಯಾಂಕ್, ಡಾ. ವಾಗ್ದೇವಿ ಪ್ರೇಕ್ಲಲನಿಕಲ್
ಪ್ರೊಸ್ತೋಡಾಂಟಿಕ್ಸ್ ೧೦ನೇ ರ್ಯಾಂಕ್,ಪ್ರೊಸ್ತೋಡಾಂಟಿಕ್ಸ್ 4ನೇ ರ್ಯಾಂಕ್, ಒರಲ್ ಮೆಡಿಸನ್ 3ನೇ ರ್ಯಾಂಕ್, ಕನ್ಸರ್ವೇಟಿವ್ ೪ನೇ ರ್ಯಾಂಕ್, ಒರಲ್ ಸರ್ಜರಿ ೩ನೇ ರ್ಯಾಂಕ್, ಡಾ. ಪ್.ಯಸ್. ಕೀರ್ತಿ ಜನರಲ್
ಮಡಿಸನ್ ೪ನೇ ರ್ಯಾಂಕ್, ಡಾ. ಆದಿತ್ಯ ಪಿ ಒರಲ್
ಮಡಿಸನ್ ೯ನೇ ರ್ಯಾಂಕ್,ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ 8ನೇ ರ್ಯಾಂಕ್, ಡಾ. ಎಲಿಜಬೆತ್ಲಾಲ್ ಒರಲ್ ಮೆಡಿಸನ್ ೯ನೇ ರ್ಯಾಂಕ್, ಡಾ. ಆದರ್ಶ್ ಎ.ಪಿ. ಒರಲ್ ಮೆಡಿಸನ್ ೧೦ನೇ ರ್ಯಾಂಕ್, ಡಾ. ಖದಿಜಾ ಮನ್ನಾ ಅರ್ಥೋಡಾಂಟಿಕ್ಸ್ ೭ನೇ ರ್ಯಾಂಕ್, ಡಾ. ಜಸ್ಟೀನಾನಾ ಕೆ. ಜಾನ್ಸನ್
ಅರ್ಥೋಡಾಂಟಿಕ್ಸ್ ೮ನೇ ರ್ಯಾಂಕ್ , ಡಾ. ಸಿನಾನ ಪೆರಿಯಡಾಂಟಿಕ್ಸ 8ನೇ ರ್ಯಾಂಕ್, ಡಾ. ದೇವಾನಂದನ ಪ್ರೊಸ್ತೋಡಾಂಟಿಕ್ಸ್
೫ನೇ ರ್ಯಾಂಕ್, ಡಾ. ಆರ್ಯನ್ ರಂಜನ್ ಗೌಡ
ಪ್ರೊಸ್ತೋಡಾಂಟಿಕ್ಸ್ ೯ನೇ ರ್ಯಾಂಕ್ ಪಡೆದಿರುತ್ತಾರೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು, ವಿಭಾಗ ಮುಖ್ಯಸ್ಥರುಗಳನ್ನು ಹಾಗೂ ಬೋಧಕ
ಬೋಧಕೇತರ ಸಿಬ್ಬಂದಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಮಿಟಿ “ಬಿ” ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ
ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರಾದ ಡಾ. ಮೋಕದಾ ನಾಯಕ್ ಮತ್ತು ಆಡಳಿತ
ಮಂಡಳಿಯ ಎಲ್ಲಾ ಸದಸ್ಯರು ಅಭಿನಂದಿಸಿದ್ದಾರೆ.