ಗೂನಡ್ಕ: 140 ವರ್ಷಗಳ ಇತಿಹಾಸ ಇರುವ ಮಹಮ್ಮದ್ ಉಗ್ರಾಣಿ ಕುಟುಂಬ ಸಮ್ಮೇಳನವು ಎ. 27ರಂದು ಗೂನಡ್ಕ ಸಜ್ಜನ ಸಭಾ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದ ಸಾಧಕರಿಗೆ ಸನ್ಮಾನ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಿರಿಯ ಸದಸ್ಯರನ್ನು ಗುರುತಿಸುವಿಕೆ ಕಾರ್ಯಕ್ರಮ ಆಟೋಟ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮ ವಿಚಾರಗೋಷ್ಠಿ ಹಾಗು ನೂತನವಾಗಿ ಮಹಮ್ಮದ್ ಉಗ್ರಾಣಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ಗೆ ಚಾಲನೆ ಕೂಡ ನಡೆಯಲಿಕ್ಕೆಇದೆ ಎಂದು ಕಾರ್ಯಕ್ರಮದ ಸಂಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.