ಸುಳ್ಯ:ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡರು (86)ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ( ಮೇ. 15 ) ನಿಧನರಾದರು.ಆರಂತೋಡಿನ ಬಿಳಿಯಾರಿನಲ್ಲಿ
ವಾಸವಾಗಿದ್ದ ಅವರು ಪುತ್ರ ಕುಸುಮಾಧರ, ಪುತ್ರಿಯರಾದ ಪ್ರೇಮಲತಾ, ವಸಂತಿ, ಸುಲೋಚನ, ಡಾ. ಅನುರಾಧಾ ಕುರುಂಜಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಧರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.