ಸುಳ್ಯ: ಸುಳ್ಯದ ಜನರ ಕನಸಿನ ವಸ್ತ್ರಗಳ ಮಾಯಾ ಲೋಕ ಕುಂ.ಕುಂ ಫ್ಯಾಷನ್. ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ವಸ್ತ್ರ ಮಳಿಗೆಯು ಈಗ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಮಾರಾಟ ಮಾಡುತ್ತಿದ್ದು ಶೇ.50 ದರ ಕಡಿತ ಮಾರಾಟದೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಅತ್ಯಾಕರ್ಷಕ ವರ್ಣ ವಸ್ತ್ರಗಳ ಸಂಗ್ರಹವೇ
ಮಳಿಗೆಯಲ್ಲಿದೆ. ಹೊಸ ವರ್ಷ, ಸುಳ್ಯ ಜಾತ್ರೆ, ಹಬ್ಬಗಳ ಸಂಭ್ರಮದ ಭರ್ಜರಿ ಮಾರಾಟದ ಬಳಿಕ ಇದೀಗ ಗ್ರಾಹಕರಿಗಾಗಿ ವಿಶೇಷ ದರ ಕಡಿತ ಮಾರಾಟ ಘೋಷಿಸಿದೆ. ಫೆಬ್ರವರಿ 16ರಿಂದ ಸ್ಟಾಕ್ ಕ್ಲಿಯರೆನ್ಸ್ ಮತ್ತು ದರ ಕಡಿತ ಮಾರಾಟ ಆರಂಭವಾಗಿದ್ದು ಕೆಲವೇ ದಿನ ಮಾತ್ರ ಇರಲಿದೆ. ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಬಟ್ಟೆಗಳ ಸ್ಟಾಕ್ ಕ್ಲಿಯರೆನ್ಸ್ಗೆ ಶೇ.50ರವರೆಗೆ ಡಿಸ್ಕೌಂಟ್ ಲಭ್ಯವಿದೆ. ಹಬ್ಬಗಳು ಸೇರಿ ವರ್ಷ ಪೂರ್ತಿ ಕುಂ ಕುಂ ಫ್ಯಾಷನ್ ಆಕರ್ಷಕ ದರ ಕಡಿತ ಮಾರಾಟ ಹಾಗು ಬಹುಮಾನಗಳ ಮಹಾಪೂರವೇ ನೀಡುತ್ತದೆ. ಜೊತೆಗೆ ಇದೀಗ ವಿಶೇಷ ದರ ಕಡಿತದೊಂದಿಗೆ ಸ್ಟಾಕ್ ಕ್ಲಿಯರೆನ್ಸ್ ಸೇಲ್ಸ್ ನಡೆಸುತಿದೆ.
ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ ಮುಂಭಾಗದ ಶುಭಾ ಕಾಂಪ್ಲೆಕ್ಸ್ನ ವಿಶಾಲ ವಸ್ತ್ರ ಮಳಿಗೆ ಕುಂ ಕುಂ ನಲ್ಲಿ ಆಕರ್ಷಕ ಬಣ್ಣದ, ವಿನ್ಯಾಸದ ವಸ್ತ್ರಗಳ ವರ್ಣ ಲೋಕವೇ ತೆರೆದಿದೆ. ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ ಎಲ್ಲಾ ವಿಭಾಗಗಳ ಜನರ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಇದೆ. ಅತೀ ಕಡಿಮೆ ದರದಲ್ಲಿ ಮನಸ್ಸಿಗೊಪ್ಪುವ
ವಸ್ತ್ರಗಳ ಖರೀದಿ.. ಇದು ಕುಂ..ಕುಂ. ಫ್ಯಾಷನ್ನಲ್ಲಿ ಮಾತ್ತ. ಗೃಹ ಪ್ರವೇಶ ಮತ್ತು ಮದುವೆ ಜವುಳಿಗಳ ಸಂಗ್ರವೂ ಇದೆ. ಸ್ಟಾಕ್ ಕ್ಲಿಯರೆನ್ಸ್ ಸೇಲ್ ಘೋಷಣೆ ಆದಲ್ಲಿಂದ ಬಟ್ಟೆ ಖರೀದಿಗೆ ಕುಂ ಕುಂ ಫ್ಯಾಷನ್ನಲ್ಲಿ ಭಾರೀ ರಶ್ ಕಂಡು ಬಂದಿದೆ. ಮಕ್ಕಳು, ಮಹಿಳೆಯರು, ಪುರುಷರು ಸೇರಿ ಮಳಿಗೆ ಪೂರ್ತಿ ರಶ್.. ರಶ್..ಮತ್ತೆ ನೀವು ಯಾಕೆ ತಡ ಮಾಡ್ತೀರಾ.. ಇಂದೇ ಕುಂ ಕುಂ ಗೆ ಭೇಟಿ ಕೊಡಿ..!