ಸುಳ್ಯ: ಸುಳ್ಯದ ಪ್ರತಿಷ್ಟಿತ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರಿಗೆ ಬಿಗ್ ಸೇಲ್ ನೊಂದಿಗೆ ಸ್ಕ್ರಾಚ್ ಕಾರ್ಡ್ ಆಯೋಜಿಸಿದ್ದು ವಿಜೇತರಿ್ಎ ಬಹುಮಾನ ಹಸ್ತಾಂತರ ನಡೆಯಿತು.5000 ದ ಮೇಲಿನ ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗಿದ್ದು ಇದರಲ್ಲಿ

ಅಡ್ಕಾರ್ ವಿನೋಬಾನಗರದ ಆದ್ಯಾ ಕೆ.ಆರ್. ರೆಫ್ರಿಜರೇಟರ್ ಗೆದ್ದು ಕೊಂಡಿದ್ದಾರೆ. ಸುಳ್ಯ ಕಾಯರ್ತೊಡಿಯ ಅನುಷಾಕೆ ಅವರಿಗೆ ವಾಷಿಂಗ್ ಮೆಷಿನ್ ಬಹುಮಾನ ಬಂದಿದೆ.. ಅವರಿಗೆ ಸಂಸ್ಥೆಯ ಮಾಲಕರು ಬಹುಮಾನ ಹಸ್ತಾಂತರ ಮಾಡಿದರು. 2000 ಮೇಲಿನ ಲಕ್ಕಿ ಕೂಪನ್ ಕೊಡುಗೆ ನ.29ಕ್ಕೆ ಮುಕ್ತಾಯವಾಗಲಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಬಂಪರ್ ಬಹುಮಾನ ಬೈಕ್, ಸ್ಕೂಟಿ ಇತ್ಯಾದಿ ಬಹುಮಾನಗಳ ಯೋಜನೆ ಮುಂದಿನ ವರ್ಷ ಸುಳ್ಯ ಜಾತ್ರೆಯವರೆಗೂ ಆಫರ್ ಇರಲಿದೆ ಎಂದು ಕುಂ.ಕು? ಫ್ಯಾಷನ್ನ ಮಾಲಕರು ತಿಳಿಸಿದ್ದಾರೆ.









