ಸುಳ್ಯ: ಸುಳ್ಯದ ಪ್ರಸಿದ್ಧ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಷನ್ನಲ್ಲಿ ಹಮ್ಮಿಕೊಂಡಿದ್ದ ಬಿಗ್ ಸೇಲ್ನ ಬಂಪರ್ ಡ್ರಾ ನಡೆಸಲಾಗಿದ್ದು ಬಂಪರ್ ಬಹುಮಾನ ಸ್ಕೂಟಿಯನ್ನು ವಿಜೇತರಿಗೆ ಹಸ್ತಾಂತರ ಮಾಡಲಾಯಿತು.
ದೀಪಾವಳಿ, ಹೊಸ ವರುಷ, ಸುಳ್ಯ ಜಾತ್ರೋತ್ಸವ ಪ್ರಯುಕ್ತ ಹಬ್ಬಗಳ ಸಂಭ್ರಮಕ್ಕಾಗಿ ಕುಂ..ಕುಂ.. ಪ್ಯಾಷನ್ ನಲ್ಲಿ 151 ದಿನಗಳ ಬಿಗ್ ಸೇಲ್ ಹಮ್ಮಿಕೊಳ್ಳಲಾಗಿತ್ತು. ಬಂಪರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ – ದೀಪಾ ಎಂಬವರು ಗೆದ್ದುಕೊಂಡರು. ಇವರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಬಹುಮಾನ ಹಸ್ತಾಂತರ ಮಾಡಿದರು.
ಬಿಗ್ ಸೇಲ್ ಪ್ರಯುಕ್ತಹಲವು ಬಹುಮಾನ ಯೋಜನೆಗಳನ್ನು ಹಮ್ಮಿಕೊಂಡಿದ್ದು ಈಗಾಗಲೇ ನೂರಾರು ಬಹುಮಾನಗಳನ್ನು ಗ್ರಾಹಕರಿಗೆ ನೀಡಲಾಗಿದೆ.
previous post










