ಸುಳ್ಯ: ಕೆ.ಪಿ.ಎಸ್ ಗಾಂಧಿನಗರ ಪ್ರೌಢಶಾಲಾ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ
ಫಾತಿಮತ್ ತಂಸೀ ಹಬೀವಿ
ಅಸ್ಲೇಮಿಯಾ ಟಿ ಐ
32 ವಿದ್ಯಾರ್ಥಿಗಳು ಉತ್ತೀರ್ಣರಾಗಿರ ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ.ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಫಾತಿಮತ್ ತಂಸೀ ಹಬೀವಿ 557 ಅಂಕ ಪಡೆದು ಪ್ರಥಮ ಸ್ಥಾನ ಮತ್ತು ಅಸ್ಲೇಮಿಯಾ ಟಿ ಐ 533 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾರೆ.