ಗೂನಡ್ಕ:ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಖತೀಬರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಅಲ್ ಹರ್ಷದಿ ಉಸ್ತಾದ್ ಉದ್ಯೋಗ ನೀಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿರುವುದರಿಂದ ಜಮಾಅತ್ ವತಿಯಿಂದ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ
ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಮತ್ತು
ಪದಾಧಿಕಾರಿಗಳು,ಜಮಾಅತ್ ಮಾಜಿ ಅದ್ಯಕ್ಷರಾದಹಾಜಿ ಪಿ ಎ ಉಮ್ಮರ್ ಗೂನಡ್ಕ ಹಾಜಿ ಅಬ್ದುಲ್ಲಾ ಕೊಪ್ಪದ ಕಜೆ ಎಂ ಬಿ ಇಬ್ರಾಹಿಂ, ಡಿ ಆರ್ ಅಬ್ದುಲ್ ಖಾದರ್, ಪ್ರಮುಖರಾದ ಇಬ್ರಾಹಿಂ ಗೂನಡ್ಕ, ಹಾಜಿ ಅಬ್ಬಾಸ್ ಗೂನಡ್ಕ ಟಿ ಎಂ ಮಮ್ಮು ಮಹಮ್ಮದ್ ಕುಂಭಕೋಡ್,ಸೋಪಾ ಮುಹಮ್ಮದ್, ಸಾದಿಕ್ ಕುಂಬಕೋಡ್ ಮುಅಲ್ಲಿಮರಾದ ಸವಾದ್
ಮದನಿ, ಎಸ್ ಎ ಅಶ್ರಪ್,ಉಮ್ಮರ್ ಪುತ್ರಿ, ಮುನೀರ್ ಪ್ರಗತಿ, ಉನೈಸ್ ಪಿ ಯು, ಬದ್ರುದ್ದೀನ್ ಬೈಲೆ,ಅಲ್ಲದೆ, ಜಮಾಅತ್ ಸದಸ್ಯರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












