ಸುಳ್ಯ:ಫೆ. ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಫೆ.5 ಸೋಮವಾರ ನಡೆಯಲಿದೆ.
ಬೆಳಿಗ್ಗಿನಿಂದ ಆರಂಭಗೊಂಡು ರಾತ್ರಿ 8 ಗಂಟೆಯ ತನಕ ಶ್ರೀ ಮಹಾವಿಷ್ಣು ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ತ್ರಿಕಾಲ ಪೂಜೆ ಜರುಗಲಿದೆ
ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.









