ತಲಕಾವೇರಿ:ಕಾವೇರಿ ಪುಣ್ಯ ಕ್ಷೇತ್ರದಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.ಇಂದು ರಾತ್ರಿ 7 ಗಂಟೆ 21 ನಿಮಿಷಕ್ಕೆ ಉದ್ವವಿಸಲಿರುವ ಕಾವೇರಿ ತೀರ್ಥೋದ್ಭವ ವೀಕ್ಷಿಸಲು ಕಾವೇರಿ ಕ್ಷೇತ್ರಕ್ಕೆ ಸಾಗುತ್ತಿರುವ ಜನ ಸಾಗರ.ಕೊಡಗು ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಪುಪ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಕಾವೇರಿ ಕ್ಷೇತ್ರ.ಕಾವೇರಿ ಪವಿತ್ರ ತೀರ್ಥ ಪಡೆಯಲು ಕಾತುರರಾಗಿರುವ ಭಕ್ತಗಣ. ಜಿಲ್ಲೆಯ ವಿವಿಧೆಡೆಗಳಿಂದ ಕಾವೇರಿ ಮಾತೆಯ ದರ್ಶನಕ್ಕೆ ಬಂದಿರುವ ಭಕ್ತರು.
ಭಗಂಡೇಶ್ವರ ಕ್ಷೇತ್ರದಲ್ಲಿಯೂ ಭಕ್ತರ ಸಾಲು – ಶ್ರೀ ಭಗಂಡೇಶ್ವರ ದೇವಾಲಯದಲ್ಲಿಯೂ ವಿಶೇಷ ಪೂಜೆ.
previous post