ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರಾ ಪ್ರಯುಕ್ತ ದೇವರ ಪಟ್ಟಣ ಸವಾರಿನ.9ರಂದು ರಾತ್ರಿ ನಡೆಯಿತು. ಪಟ್ಟಣ ಸವಾರಿ ಪ್ರಯುಕ್ತ ಹಳೆಗೇಟು ಹೊಸಗದ್ದೆ ವಸಂತ ಕಟ್ಟೆಯಲ್ಲಿ ವಿಶೇಶ ಪೂಜೆ ನೆರವೇರಿತು. ವಿವೇಕಾನಂದ ವೃತ್ತ, ಹಳೆಗೇಟು ಕಟ್ಟೆ, ಅಮೃತ ಭವನ, ರಾಮ ಮಂದಿರ, ಜಟ್ಟಿಪಳ್ಳ ಕಟ್ಟೆಯಲ್ಲಿ ಪೂಜೆ ನೆರವೇರಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post









