ಬೆಂಗಳೂರು: ಕರ್ನಾಟಕದ 3 ವಿಧಾನನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದೊಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರ ಸ್ವಾಮಿ 847 ಮತಗಳ ಮುನ್ನಡೆ
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ: 15,307
ಕಾಂಗ್ರೆಸ್ ಅಭ್ಯರ್ಥಿ
ಸಿ.ಪಿ. ಯೋಗೇಶ್ವರ್: 14,460
ಸಂಡೂರು ಉಪಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ 4ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ 1973 ಮತಗಳ ಮುನ್ನಡೆ ಪಡೆದಿತ್ತು. ನಾಲ್ಕನೇ ಸುತ್ತಿನಲ್ಲಿ 1001 ಮುನ್ನಡೆ ಇದೆ.
ಸದ್ಯ, ಕಾಂಗ್ರೆಸ್ ಅಭ್ಯರ್ಥಿ 20,128 ಮತ ಪಡೆದರೆ, ಬಿಜೆಪಿ 19,127 ಮತ ಗಳಿಸಿದೆ.
ಶಿಗ್ಗಾವಿ: ಎರಡನೇ ಸುತ್ತು ಮುಕ್ತಾಯ
ಬಿಜೆಪಿಗೆ 814 ಮತಗಳ ಮನ್ನಡೆ
ಬಿಜೆಪಿಯ ಭರತ್ ಬೊಮ್ಮಾಯಿಗೆ 5,997 ಮತಗಳು
ಕಾಂಗ್ರೆಸ್ನ ಯಾಸೀರ್ ಅಹಮದ್ ಖಾನ್ ಪಠಾಣಗೆ 5,183 ಮತಗಳು ಮುನ್ನಡೆ ಇದೆ