ಸುಳ್ಯ:ಸುಳ್ಯ ಗಾಂಧಿನಗರದ ಕರ್ನಾಟಕ ಆಯುರ್ವೇದಿಕ್ಸ್ ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 30 ರಿಂದ ಮದ್ಯಾಹ್ನ 12 30 ರವರೆಗೆ ಡಾ.ಅಂಜಲಿ(ಎಂ.ಡಿ ಜನರಲ್ ಮೆಡಿಸಿನ್ ಆಯುರ್ವೇದ)ಇವರು ರೋಗಿಗಳನ್ನು ಪರೀಕ್ಷಿಸುತ್ತಾರೆ .
ಸೋಮವಾರ, ಬುಧವಾರ, ಶುಕ್ರವಾರದಂದು ಸಂಜೆ
5 ರಿಂದ 7 30 ರವರೆಗೆ ಡಾ.ನೀತಿ ರವೀಂದ್ರನ್ (ಎಂ. ಡಿ ಪಂಚಕರ್ಮ), ಮಂಗಳವಾರ ಮತ್ತು ಗುರುವಾರ ಡಾ. ಚೇತನ (ಎಂ . ಡಿ ಪಂಚಕರ್ಮ) ಮತ್ತು ಮೊದಲ ಮತ್ತು ಮೂರನೇ ಗುರುವಾರ ಬಂಜೆತನ ಮತ್ತು ಲೈಂಗಿಕ ಸಮಸ್ಯೆಗಳಿಗೆ ಮಣಿಕಂಠನ್ ವೈದ್ಯರು ಬೆಳಿಗ್ಗೆ 11 30 ರಿಂದ ಮದ್ಯಾಹ್ನ 3 45ರವರೆಗೆ ಲಭ್ಯರಿದ್ದಾ ರೆ.ಶನಿವಾರ ಮದ್ಯಾಹ್ನ 2ರಿಂದ ಸಂಜೆ 6 ಗಂಟೆ ತನಕ ಡಾ.ಪ್ರತಿಭಾ ಇವರು ರೋಗಿಗಳನ್ನು ಪರೀಕ್ಷಿಸುತ್ತಾರೆ.
ಹಿಜಾಮ, ಲೇಪಾ ಚಿಕಿತ್ಸೆ ಮೊದಲಾದ ಚಿಕಿತ್ಸೆಗಳು ಲಭ್ಯವಿದೆ.ಬಿಪಿ ತಪಾಸಣೆ ಮತ್ತು ಮಧುಮೇಹಿಗಳ ರಕ್ತ ಪರೀಕ್ಷೆ. ಕೇರಳ ಆಯುರ್ವೇದದ ಔಷಧಿ ಇಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ