ಸುಳ್ಯ:ಸುಳ್ಯ ಗಾಂಧಿನಗರದ ಕರಾವಳಿ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಆಯುರ್ವೇದಿಕ್ ಕ್ಲಿನಿಕ್ ಈ ವರ್ಷವನ್ನು ಆರೋಗ್ಯ ವರ್ಷ ಎಂದು ಆಚರಿಸುತ್ತಿದ್ದು ವಿವಿಧ ಖಾಯಿಲೆಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುತಿದೆ.
ಇಲ್ಲಿ ಪೈಲ್ಸ್ ,ಮಂಡಿನೋವು, ಕಿಡ್ನಿಸ್ಟೋನ್, ಮಧುಮೇಹ, ಥೈರಾಯ್ಡ್, ಮಕ್ಕಳ ತಪಾಸಣೆ, ಸೊರಿಯಾಸಿಸ್,ಪಕ್ಷಘಾತ, ಮೂಗಿನಲ್ಲಿ

ದುರ್ಮಾಂಸ ಬೆಳೆಯುವುದು, ಬಂಜೆತನ, ಬಲಹೀನತೆ, ಅಜೀರ್ಣ, ಹುಳಿತೇಗು, ರಕ್ತದೊತ್ತಡ, ಸಕ್ಕರೆ ಖಾಯಿಲೆ, ವಾತವ್ಯಾಧಿ, ಕೆಮ್ಮು, ಕಫ, ಶೀತ, ತಲೆನೋವು, ಕೂದಲು ಉದುರುವಿಕೆ, ವೆರಿಕೋಸ್, ಇನ್ನು ಇತರೆ ಹಲವಾರು ಖಾಯಿಲೆಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಸೋಮವಾರ, ಬುಧವಾರ, ಶುಕ್ರವಾರ ಸಂಜೆ 5 ಗಂಟೆಯಿಂದ 7.30ರ ತನಕ ಇಲ್ಲಿ ವೈದ್ಯರು ಲಭ್ಯರಿರುತ್ತಾರೆ. ಅಲ್ಲದೆ ವಿವಿಧ ದಿನಗಳಲ್ಲಿ ತಜ್ಞ ವೈದ್ಯರು ಆಗಮಿಸುತ್ತಾರೆ. ತಜ್ಞ ವೈದ್ಯರುಗಳ ಲಭ್ಯತೆಗೆ ಮೊದಲೇ ಬುಕ್ಕಿಂಗ್ ಮಾಡಲಾಗುತ್ತದೆ.
ಆರೋಗ್ಯ ರಕ್ಷೆಗಾಗಿ ಮುಂದೆ ಪಂಚಕರ್ಮ ಚಿಕಿತ್ಸೆ, ಅಗ್ನಿ ಕರ್ಮ, ಹಿಜಾಮ, ಶಿರೋ ಅಭ್ಯಂಗ, ಪಾದಾಂಭ್ಯಂಗ ಮತ್ತಿತರ ಚಿಕಿತ್ಸೆ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಇಲ್ಲಿ ಎಲ್ಲಾ ತರಹದ

ಕೇರಳದ ಆಯುರ್ವೇದ ಔಷಧ ಲಭ್ಯವಿದೆ. ಬಿಪಿ ಶುಗರ್, ಕೊಲೆಸ್ಟರಾಲ್ ನಿಯಂತ್ರಿಸುವ ವಿಶೇಷ ನೆಲ್ಲಿಕಾಯಿ-ಗಾಂಧಾರಿ ಮೆಣಸಿನ ಸಿರಫ್ ಸೇರಿ ಹಲವು ಆರೋಗ್ಯದಾಯಕ ಔಷಧಿಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು
ಕ್ಲಿನಿಕ್: 8547101542, 8547771542 ರೆಸಿ:7012870619.
