ಉಡುಪಿ:ಉಡುಪಿಯಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಪಂದ್ಯಾಟದಲ್ಲಿ ಎಂಟು ವರ್ಷದ ಕೆಳಗಿನ ಬಾಲಕರ ವಿಭಾಗದ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಪರಾಣ್ ಶೆಟ್ಟಿ ಪ್ರಥಮ ಸ್ಥಾನ ಪಡೆದರು. ಪೆರುವಾಜೆ ದೇವರಮಾರು ಮನೆ ನಿವೃತ್ತ ಪಿಎಸ್ಐ ದೇವುದಾಸ್ ಶೆಟ್ಟಿ ಪುತ್ರಿ ನಯನ ಶೆಟ್ಟಿಯವರ ಪುತ್ರ ಪರಣ್ ಶೆಟ್ಟಿ. ಕರಾಟೆ ಸ್ಪರ್ಧೆಯನ್ನು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲಾಯ್ಡ್ ಮಲ್ಪೆ ದೋಜೊ ಆಯೋಜಿಸಿತ್ತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
next post












