ಮಾಹೆ: ಪಂಚರಾಜ್ಯ ಚುನಾಣೆಯಲ್ಲಿ ಐದೂ ರಾಜ್ಯಗಳ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಬಿ.ಜೆ.ಪಿ ಪ್ರಭಾರಿಗಳನ್ನು ನೇಮಿಸಿದ್ದು ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯ ಮಾಹೆ ವಿಧಾನಸಭಾ ಕ್ಷೇತ್ರದ

ಪ್ರಭಾರಿಯಾಗಿ ಬಿಜೆಪಿ ಓಬಿಸಿ ಮೊರ್ಚಾದ ಮಾಜಿ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ ಅವರನ್ನು ನೇಮಿಸಲಾಗಿದೆ. ಈ ಹಿಂದಿನ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕೇರಳದ ಪಾಲಕ್ಕಾಡ್, ಮಲಂಪುಝ, ತಿರುವನಂತಪುರದ ನೆಡುಮಂಗಾಡ್, ಗುಜರಾತ್ ನ ವೀರ್ ಪುರ್ ಮಂಡಲಗಳಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.










