ಜಾಲ್ಸೂರು:ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ.22ರಂದು ಚುನಾವಣೆ ನಡೆಯುತ್ತಿದೆ. ಬೆಳಗ್ಗಿನಿಂದ ಬಿರುಸಿನ ಮತದಾನ ನಡೆಯುತಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
12 ಸ್ಥಾನಕ್ಕ ಒಟ್ಟು 29 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಸಾಲಗಾರ ಕ್ಷೇತ್ರ (ಸಾಮಾನ್ಯ)ದಿಂದ
ಅಜಿತ್ ಕಾರಿಂಜ, ಅಬ್ದುಲ್ ಖಾದರ್ ಸಿ.ಎಚ್, ಕುಸುಮಾಧರ ಅರ್ಭಡ್ಕ,ಗಂಗಾಧರ ಗೌಡ ಕಾಳಮನೆ,
ಡಾ.ಗೋಪಾಲಕೃಷ್ಣ ಭಟ್ ಕಾಟೂರು, ಚೆನ್ನಕೇಶವ ಎಂ. ಜಾಲ್ಸೂರು, ತಿಲೋತ್ತಮ ಕೊಲ್ಲಂತಡ್ಕ, ರಘುರಾಮ ಮಾಸ್ತರ್ ಬುಡ್ಲೆಗುತ್ತು,
ವಿಜಯ ಕುಮಾರ ನರಿಯೂರು, ಶರತ್ ಅಡ್ಕಾರು,ಸುನಿಲ್ ಅಕ್ಕಿಮಲೆ,
ಹರಿಪ್ರಕಾಶ್ ಅಡ್ಕಾರು ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರ- ಮಹಿಳಾ ಮೀಸಲು ಸ್ಥಾನದಿಂದ
ಜಯಂತಿ ಕೆ, ತಿರುಮಲೇಶ್ವರಿ ಎ.ಎಲ್, ದಮಯಂತಿ ಲಿಂಗಪ್ಪ ಗೌಡ ಅಡ್ಕಾರ್, ವಿನುತಾ ಸಾರೆಕೂಟೇಲು ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ “ಎ” ಮೀಸಲು ಸ್ಥಾನದಲ್ಲಿ ಮಹಮ್ಮದ್ ಪವಾಝ್ ಕನಕಮಜಲು, ಸಂದೀಪ್ ಕದಿಕಡ್ಕ ಸ್ಪರ್ಧಿಸುತ್ತಿದ್ದಾರೆ.
ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ “ಬಿ” ಮೀಸಲು ಸ್ಥಾನಕ್ಕೆ ಗಂಗಾಧರ ರೈ ಸೋಣಂಗೇರಿ, ಹೇಮಚಂದ್ರ ಗೌಡ ಕುತ್ಯಾಳ ಸ್ಪರ್ಧಿಸುತ್ತಿದ್ದಾರೆ. ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ನಾರಾಯಣ ಪಿ, ನಿರಂಜನ ಬೊಳುಬೈಲು,
ಬಾಬು.ಕೆ. ಎಂ,
ಸಾಲಗಾರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಭೋಜಪ್ಪ ನಾಯ್ಕ, ಕೃಷ್ಣಪ್ಪ ನಾಯ್ಕ ಜಾಲ್ಸೂರು, ವೆಂಕಪ್ಪ ನಾಯ್ಕ ದೇರ್ಕಜೆ ಕಣದಲ್ಲಿದ್ದಾರೆ.ಸಾಲಗಾರರಲ್ಲದ ಕ್ಷೇತ್ರದಿಂದ ಸುಧಾಕರ ಕಾಮತ್,ಸುಬ್ರಹ್ಮಣ್ಯ ಹೊಳ್ಳ ಎಂ.ಸತ್ಯಶಾಂತಿ ತ್ಯಾಗಮೂರ್ತಿ
ಕಣದಲ್ಲಿದ್ದಾರೆ.