ಸುಳ್ಯ:ಸ್ವಚ್ಛತೆ ಎಂಬುದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ನಮ್ಮ ಬದುಕಿನ ಸ್ವಚ್ಚತೆಗೆ ಸದಾ ಹೊಸತನ್ನು ನೀಡುವ ಸುಳ್ಯದ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ದೀಪಾವಳಿ ಸಂದರ್ಭದ ನೂತನ ಕೊಡುಗೆಯಾಗಿ ‘ಗುರು ಡಿಟರ್ಜೆಂಟ್ ಲಿಕ್ವಿಡ್’ ಮಾರುಕಟ್ಟೆಗೆ ತಂದಿದೆ.4 ವಿಭಿನ್ನ ಬಗೆಯ ಪರಿಮಳ ಮತ್ರು 4 ವೈವಿಧ್ಯ ಬಣ್ಣದಲ್ಲಿ ಲಭ್ಯವಿದೆ. ಎರಡು ಲೀಟರ್ ಲಿಕ್ವಿಡ್ ಕೇವಲ 200 ರೂಗಳಿಗೆ ಲಭ್ಯವಿದೆ.ಸ್ವಚ್ಛತೆ ಎಂಬುದು ನಮ್ಮ ಪ್ರತಿ

ಕ್ಷಣದ ಅಗತ್ಯ. ಸ್ನಾನ, ಬಟ್ಟೆ ತೊಳೆಯುವುದು, ಪಾತ್ರ ತೊಳೆಯುವುದು, ನೆಲ ತೊಳೆಯುವುದು, ಟಾಯ್ಲೆಟ್, ಬಾತ್ ರೂಂ ಸ್ವಚ್ಛತೆ, ವಾಹನಗಳನ್ನು ತೊಳೆಯುವುದು ಇದು ನಿರಂತರ ಪ್ರಕ್ರಿಯೆ. ಈ ಸ್ವಚ್ಛತೆಯನ್ನು ಕಾಪಾಡಲು ಸದಾ ಹೊಸತನ್ನು ನೀಡುವ ಕಮಿಲ ಕೆಮಿಕಲ್ಸ್ ಹಲವಾರು ಸೋಪ್, ಪೌಡರ್, ಕೇಕ್, ಲಿಕ್ವಿಡ್ಗಳನ್ನು ಮಾರುಕಟ್ಟೆಗೆ ತಂದಿದೆ. ಕಳೆದ ಹಲವಾರು ವರ್ಷಗಳಿಂದ ಸುಳ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಮಿನುಗುವ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ಗ್ರಾಮೀಣ ಭಾಗದಲ್ಲಿ ಅಕ್ಷರಷಃ ಕ್ರಾಂತಿಯನ್ನೇ ಮಾಡಿದೆ. ರಾಜ್ಯ ಅಂತಾರಾಜ್ಯಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿರುವ ಕಮಿಲ ಕೆಮಿಕಲ್ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ಹೊಸ ಪ್ರೊಡಕ್ಟ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತಿದೆ. ಸ್ವಚ್ಛತೆಗಾಗಿ

ಕೇಕ್, ಡಿಟರ್ಜೆಂಟ್, ಪೌಡರ್, ಲಿಕ್ವಿಡ್ ರೂಪದಲ್ಲಿ ಗ್ರಾಹಕರಿಗೆ ವಿವಿಧ ಉತ್ಪನ್ನಗಳನ್ನು ಪರಿಚಯಿಸುತಿದೆ. ಕಮಿಲ ಕೆಮಿಕಲ್ನ ಪ್ರಮುಖ ಉತ್ಪನ್ನಗಳು:
ಗುರು ಡಿಟರ್ಜೆಂಟ್ ಕೇಕ್ ಹಾಗೂ ಡಿಟರ್ಜೆಂಟ್ ಪೌಡರ್, ಖುಷಿ ಡಿಟರ್ಜೆಂಟ್ ಕೇಕ್ ಹಾಗೂ ಡಿಟರ್ಜೆಂಟ್ ಪೌಡರ್, ಕ್ಲೀನ್ ಡಿಟರ್ಜೆಂಟ್ ಕೇಕ್,ಟೋಟಲ್ ಡಿಟರ್ಜೆಂಟ್ ಕೇಕ್,
ಗ್ಯಾಲಕ್ಸಿ ಡಿಶ್ ವಾಶ್ ಬಾರ್, ಗ್ಯಾಲಕ್ಸಿ ರೌಂಡ್ ಡಿಶ್ ವಾಶ್ ಬಾರ್, ಗ್ಯಾಲಕ್ಸಿ ಡಿಶ್ ವಾಶ್ ಪೌಡರ್.

ಪರಿಮಳಯುಕ್ತ ಸ್ನಾನದ ಸೋಪ್ ‘ಮೈ ಸ್ನಾನ’:
ಸಂಸ್ಥೆಯ ಪ್ರಮುಖ ಉತ್ಪನ್ನ ಸ್ನಾನದ ಸೋಪ್ ‘ಮೈ ಸ್ನಾನ ಸೋಪ್’ ಇದರಲ್ಲಿ ವರೈಟಿ ಉತ್ಪನ್ನ ಪರಿಚಯಿಸಿದೆ.
ಮೈ ಸ್ನಾನ ಸೋಪ್, ಮೈ ಸ್ನಾನ ಸೋಪ್ ತುಳಸಿ, ಮೈ ಸ್ನಾನ ಸೋಪ್ ರೆಡ್ ಸ್ಯಾಂಡಲ್,ಮೈ ಸ್ನಾನ ಸೋಪ್ ಮಂಜಲ್, ಮೈ ಸ್ನಾನ ಸೋಪ್ ಅಲೋವೆರಾ, ಮೈ ಸ್ನಾನ ಸೋಪ್ ಗ್ರಾಮ್ ಫ್ಲವರ್, ಮೈ ಸ್ನಾನ ಸೋಪ್ ಅಲ್ಮೋಂಡ್, ಮೈ ಸ್ನಾನ ಸೋಪ್ ಜಾರ್ ಮಾರುಕಟ್ಟೆಯಲ್ಲಿ ಲಭ್ಯ

ಲಿಕ್ವಿಡ್ ಡಿಟರ್ಜೆಂಟ್:
ಪ್ಲೋರ್, ಕಾರ್ ವಾಶ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುವ
ಲಿಕ್ವಿಡ್ ಡಿಟರ್ಜೆಂಟ್ಗಳು ಹಲವು ವಿಧಗಳಲ್ಲಿ ಲಭ್ಯವಿದೆ.
ಖುಷಿ ಮಲ್ಟ್ ಪರ್ಪಸ್ ವಾಶಿಂಗ್ ಲಿಕ್ವಿಡ್, ಟೋಟಲ್ ವಾಶಿಂಗ್ ಲಿಕ್ವಿಡ್,
ಟೋಟಲ್ ಕ್ಲೀನರ್ ಓಯಿ ಡಿಸಿನ್ಫೆಕ್ಟೆಂಟ್ ಟಾಯ್ಲೆಟ್ ಕ್ಲೀನರ್, ಗುರು ಫ್ಲೋರ್ ವಾಶಿಂಗ್ ಲಿಕ್ವಿಡ್,
ಗ್ಯಾಲಕ್ಸಿ ಸ್ಟೈನ್ಲೆಸ್ ಸ್ಟೀಲ್ ಸ್ಕ್ರಬ್ಬರ್ ಪ್ರಮುಖವಾದವು.










