ಕಲ್ಲಪಳ್ಳಿ: ಕಲ್ಲಪಳ್ಳಿಯ ದಿ.ಕೇಶವ ಮೂರ್ತಿ ಓಂಕಾರ್ ಅವರ ಪತ್ನಿ ಕಮಲಾದೇವಿ ಮೂರ್ತಿ(94) ನಿಧನರಾಗಿದ್ದಾರೆ. ವಯೋಸಹಜ ಅಸೌಖ್ಯದಿಂದ ಬಳಲಿದ್ದ ಅವರು ಶುಕ್ರವಾರ ಸಂಜೆ ನಿಧನರಾಗಿದರು. ಸಂಗೀತ ವಿದುಷಿಯಾಗಿದ್ದ ಕಮಲಾದೇವಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಜ್ಞಾನ ಹೊಂದಿದವರಾಗಿದ್ದರು.ಇಬ್ಬರು ಗಂಡು, ನಾಲ್ಕು ಮಂದಿ ಹೆಣ್ಣು ಮಕ್ಕಳು, ಮರಿ ಮಕ್ಕಳು ಹಾಗು ಬಂದು ಮಿತ್ರರನ್ನು ಅಗಲಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
previous post