ಕಡಬ:ಕಡಬ ಪಟ್ಟಣ ಪಂಚಾಯತ್ಗೆ ನಡೆದ ಪ್ರಥಮ ಚುನಾವಣೆಯಲ್ಲಿ
ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ. 13 ವಾರ್ಡ್ಗಳಲ್ಲಿ ಕಾಂಗ್ರೆಸ್ 8 ವಾರ್ಡ್ಗಳಲ್ಲಿ ಮತ್ತು ಬಿಜೆಪಿ 5 ವಾರ್ಡ್ಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಆ.17ರಂದು ನಡೆದ ಚುನಾವಣೆಯ
ಮತದಾನ ಇಂದು ನಡೆಯಿತು.
13 ವಾರ್ಡ್ಗಳಲ್ಲಿ 32 ಅಭ್ಯರ್ಥಿಗಳು ಕಣದಲ್ಲಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳು 1,3,4,5,6,7,9,13 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದರೆ, 2,8,10,11,12 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ವಾರ್ಡ್ 1 ಕಳಾರ: ಕಾಂಗ್ರೆಸ್ನಿಂದ ತಮನ್ನಾ ಜಬೀನ್ ಜಯಗಳಿಸಿದರು.
ವಾರ್ಡ್ 2-ಕೋಡಿಬೈಲು: ಜೆಪಿಯ ಕುಸುಮ ಅಂಗಡಿಮನೆ ಗೆಲುವು.
ವಾರ್ಡ್ 3-ಪನ್ಯ: ಕಾಂಗ್ರೆಸ್ನ ಮಹಮ್ಮದ್ ಪೈಝಲ್ ಗೆಲುವು
ವಾರ್ಡ್ 4-ಬೆದ್ರಾಜೆ: ಕಾಂಗ್ರೆಸ್ನ ಸೈಮನ್ ಸಿ.ಜೆ ಗೆಲುವು
ವಾರ್ಡ್ 5-ಮಾಲೇಶ್ವರ: ಕಾಂಗ್ರೆಸ್ನಿಂದ ಹನೀಫ್ ಕೆ.ಎಂ.ಗೆಲುವು
ವಾರ್ಡ್ 6-ಕಡಬ: ಕಾಂಗ್ರೆಸ್ನ ನೀಲಾವತಿ ಶಿವರಾಮ್ ಗೆಲುವು
ವಾರ್ಡ್ 7-ಪಣೆಮಜಲು: ಕಾಂಗ್ರೆಸ್ನ ರೋಹಿತ್ ಗೌಡ ಗೆಲುವು
ವಾರ್ಡ್ 8-ಪಿಜಕ್ಕಳ: ಬಿಜೆಪಿಯ ದಯಾನಂದ ಗೌಡ ಪಿ. ಗೆಲುವು
ವಾರ್ಡ್ 9-ಮೂರಾಜೆ: ಕಾಂಗ್ರೆಸ್ನ ಕೃಷ್ಣಪ್ಪ ಪೂಜಾರಿ ಗೆಲುವು.
ವಾರ್ಡ್ 10-ದೊಡ್ಡಕೊಪ್ಪ: ಬಿಜೆಪಿಯ ಗುಣವತಿ ರಘುರಾಮ ಗೆಲುವು
ವಾರ್ಡ್ 11-ಕೋಡಿಂಬಾಳ: ಬಿಜೆಪಿಯ ಅಕ್ಷತಾ ಬಾಲಕೃಷ್ಣ ಗೌಡ ಗೆಲುವು
ವಾರ್ಡ್ 12-ಮಜ್ಜಾರು: ಬಿಜೆಪಿಯ ಮೋಹನ ಗೆಲುವು
ವಾರ್ಡ್ 13-ಪುಳಿಕುಕ್ಕು: ಕಾಂಗ್ರೆಸ್ನ ಕೃಷ್ಣ ನಾಯ್ಕ ಗೆಲುವು





