ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ,
ಕಬಡ್ಡಿ ಸಂಘಟನಾ ಸಮಿತಿಯ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ,ಪದಾಧಿಕಾರಿಗಳಾದ ಜಿ.ಜಿ.ನಾಯಕ್, ಎಸ್.ಪಿ.ಲೋಕನಾಥ್, ಗುರುದತ್ ನಾಯಕ್, ರಾಜೇಶ್ ಎನ್.ಎಸ್, ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಪದಾಧಿಕಾರಿಗಳಾದ
ಜಿ.ಎ.ಮಹಮ್ಮದ್ ಕುಂಞಿ ಸಹನಾ, ಶಾಫಿ ಪ್ರಗತಿ, ಜಯಪ್ರಕಾಶ್, ಗಿರಿಧರ ಸ್ಕಂದ ಪ್ರಮುಖರಾದ ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ, ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ, ಟಿ.ಎಂ.ಶಹೀದ್ ತೆಕ್ಕಿಲ್, ಎಂ.ಬಿ.ಸದಾಶಿವ, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫ, ಸರಸ್ವತಿ ಕಾಮತ್,ನ.ಪಂ.ಸದಸ್ಯರಾದ ಶಿಲ್ಪಾ ಸುದೇವ್, ಕಿಶೋರಿ ಶೇಟ್, ಎಂ.ವೆಂಕಪ್ಪ ಗೌಡ, ಪಿ.ಬಿ.ಸುಧಾಕರ ರೈ, ಸಂತೋಷ್ ಜಾಕೆ,ಅಬೂಬಕ್ಕರ್ ಅಡ್ಕಾರ್, ಕೆ.ಟಿ.ವಿಶ್ವನಾಥ, ಹರೀಶ್ ಉಬರಡ್ಕ, ದೊಡ್ಡಣ್ಣ ಬರೆಮೇಲು, ಬಿ.ಕೆ.ಮಾಧವ, ಆದಂ ಹಾಜಿ ಕಮ್ಮಾಡಿ, ಶಾಫಿ ಕುತ್ತಮೊಟ್ಟೆ, ಮೂಸಾ ಕುಂಞಿ ಪೈಂಬೆಚ್ಚಾಲ್, ಎ.ಸಿ.ವಸಂತ, ಎಸಿಎಫ್ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಗಿರೀಶ್ ಆರ್, ನವೀನ್ ಸಂತೃಪ್ತಿ, ಇಬ್ರಾಹಿಂ ಗಾಂಧಿನಗರ ಮತ್ತಿತರರು ಉಪಸ್ಥಿತರಿದ್ದರು.









