ಸುಳ್ಯ:ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಪ್ರಿ ಮುತ್ತುಕೋಯ ತಂಙಳ್ ಅವರು ಅನ್ಸಾರಿಯಾ ಗಲ್ಫ್ ಅಡಿಟೋರಿಯಂಗೆ ಡಿ.5 ರಂದು. ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಆಯೋಜಿಸಿದ
ಸಮಾರಂಭದಲ್ಲಿ ದುವಾಶಿರ್ವಚನ ನೀಡಿದ ಅವರು ಸುಳ್ಯ ಪರಿಸರದಲ್ಲಿ ಇತಂಹ ಸಂಸ್ಥೆ ಕಟ್ಟಿ ಬೆಳೆಸಿ ಪೋಷಿಸಿತ್ತಿರುವುದು ನಿಜಕ್ಕೂ ಶ್ಲಾಘನೀಯ ಊರ ಪರವೂರ ಸಹಕಾರದಿಂದ ಇಲ್ಲಿ ಸುಂದರವಾದ ಅಡಿಟೋರಿಯಂ ನಿರ್ಮಾಣವಾಗಿದೆ ಇದಕ್ಕಾಗಿ ಪರಿಶ್ರಮಿಸಿದವರಿಗೆ ಸರ್ವಶಕ್ತನಾದ ಅಲ್ಲಾಹು ತಕ್ಕದಾದ ಪ್ರತಿಫಲ ನೀಡುತ್ತಾನೆ.ಸುಳ್ಯದ ಅನ್ಸಾರಿಯಾ ಈ ಊರಿನ ಐಶ್ವರ್ಯ ಮತ್ತು ಅಭಿಮಾನ ವಾಗಿದೆ ಎಂದರು.
ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ, ಮಜೀದ್ ದಾರಿಮಿ,ಹಾಜಿ ಅಬ್ದುಲ್ ಹಮೀದ್ ಎಸ್ ಎ,ಶಾಫಿ ದಾರಿಮಿ ಅಜ್ಜಾವರ,ಅಡ್ವಕೇಟ್ ಕಲೀಲ್ ಹುದವಿ ಮಾಡನ್ನೂರು,ಅಬೂಬಕ್ಕರ್ ಹಿಮಮಿ ಸಖಾಫಿ ಅನ್ಸಾರಿಯಾ, ಸಯ್ಯದ್ ಹುಸೈನ್ ತಂಙಳ್ ಅದೂರು, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಉಳಿಯತ್ತಡ್ಕ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಖಾದರ್ ಹಾಜಿ ಪಟೇಲ್, ಅಬೂಜಬಕ್ಕರ್ ಎಸ್ ಪಿ, ಹಮೀದ್ ಕುತ್ತಮೊಟ್ಟೆ,ಹಾಜಿ ಮಹಮ್ಮದ್ ಕೆಎಂಎಸ್,ಅನ್ಸಾರಿಯಾ ಗಲ್ಫ್ ಸಮಿತಿಯ ಮುನೀರ್ ಜಟ್ಟಿಪಳ್ಳ,ಹಾಜಿ ಅಬ್ದುಲ್ ಹಮೀದ್ ಎಸ್ ಎಂ, ಸಲೀಂ ಇಸ್ಮಾಯಿಲ್, ಅಶ್ರಫ್ ಮರಸಂಕ,ಇಕ್ಬಾಲ್ ಕನಕಮಜಲು, ಲತೀಫ್ ಕುತ್ತಮೊಟ್ಟೆ, ಹಸೈನಾರ್ ಎಲಿಮಲೆ,ವಿ ಕೆ ರಶೀದ್ ಜಟ್ಟಿಪಳ್ಳ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು,ನಸೀಹ್ ದಾರಿಮಿ ಬೆಳ್ಳಾರೆ,ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ,ಹಾಜಿ ಅಬೂಬಕ್ಕರ್ ಮಂಗಳ,ಅಬ್ದುಲ್ ಅಝೀಝ್ ಯಮಾನಿ,ಇಕ್ಬಾಲ್ ಬಾಳಿಲ,ಅಬೂಬಕ್ಕರ್ ಪೂಪಿ,ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಅಕ್ಬರ್ ಕರಾವಳಿ,ಮಶೂದ್ ಕರಾವಳಿ, ಹಸನ್ ಹಾಜಿ,ಆಶಿಕ್ ಸುಳ್ಯ, ಆಶಿಕ್ ಅರಂತೋಡು, ಅಬ್ದುಲ್ ಕಲಾಂ ಹಾಜಿ ಕಟ್ಟೆಕ್ಕಾರ್,ಶಾಫಿ ಕುತ್ತಮೊಟ್ಟೆ, ಕೆಬಿ ಇಬ್ರಾಹಿಂ, ಎಬಿ ಕಮಾಲ್,ಶಹೀದ್ ಪಾರೆ,ಇಕ್ಬಾಲ್ ಸುಣ್ಣಮೂಲೆ,ಪೈಸಲ್ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು
ಅನ್ಸಾರಿಯಾ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಮೀಪ್ ಉಪಾಧ್ಯಕ್ಷ ಮುಸ್ತಫಾ ಕೆಎಂ ಸ್ವಾಗತಿಸಿದರು.
ಅನ್ಸಾರಿಯಾ ಖತೀಬರಾದ ಹಾಫಿಳ್ ಹಾಮಿದ್ ಸಖಾಫಿ, ಶಾಫಿ ದಾರಿಮಿ ಪ್ರಸ್ತಾವಿಕ ಮಾತನಾಡಿದರು.
ಅನ್ಸಾರಿಯಾ ಅಧ್ಯಾಪಕರ ಅಡ್ವಕೇಟ್ ಅಬ್ದುಲ್ಲಾ ಹಿಮಮಿ ಕಾರ್ಯಕ್ರಮ ನಿರೂಪಿಸಿ,ಅನ್ಸಾರಿಯಾ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ವಂದಿಸಿದರು