ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಇಂದಿರಾ ಗಾಂಧಿ ಜಯಂತಿ ಆಚರಣೆಯು ಸುಳ್ಯ ಕ್ಯಾಂಟಿನ್ನಲ್ಲಿ ನಡೆಯಿತು.ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಮಹಿಳಾ ಕಾಂಗ್ರೆಸ್ ಉಸ್ತುವಾರಿ ಸರಸ್ವತಿ ಕಾಮತ್ ಮಾತನಾಡಿದರು.ನಗರ ಪಂಚಾಯತ್ ಮಾಜಿ ಸದಸ್ಯೆ
ಪ್ರೇಮ ಟೀಚರ್ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ
ಸಿದ್ದಿಕ್ ಕೊಕ್ಕೊ,ಸುಂದರಿ ಮುಂಡಡ್ಕ ,ಅನುಸೂಯ,ಪಿ ಎಸ್ ಗಂಗಾಧರ,ಸುಜಯಕೃಷ್ಣ,
ವಿಮಾಲ ಪ್ರಸಾದ್ , ಎಸ್.ಕೆ ಹನೀಫ್, ಜಿ.ಕೆ ಹಮೀದ್ , ಮಹೇಶ್ ಬೆಳ್ಳಾರ್ಕರ್, ಶರೀಫ್ ಕಂಠಿ , ಕೇಶವ ಮೊರಂಗಲ್ಲು , ಚಂದ್ರಶೇಖರ ಕೋಲ್ಚಾರ್ , ಡೇವಿಡ್ ಧೀರಾ ಕ್ರಾಸ್ತ, ಸೇರಿದಂತೆ ಕಾರ್ಯಕರ್ತರು ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕಾಂತಿ ಮೋಹನ್ ವಂದಿಸಿದರು.ಇಂದಿರಾ ಕ್ಯಾಂಟಿನ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು












