ಸುಳ್ಯ: ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ನೇತೃತ್ವದಲ್ಲಿ ರಂಝಾನ್ ತಿಂಗಳ ಉಪವಾಸ ಪ್ರಯುಕ್ತ ಸೌಹಾರ್ದ ಇಫ್ತಾರ್ ಮೀಟ್ ಸುಳ್ಯದ ಅನ್ಸಾರಿಯಾ ಗಲ್ಫ್ ಅಡಿಟೋರಿಯಂನಲ್ಲಿ ನಡೆಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಉದ್ಘಾಟಿಸಿದರು. ತಾಲೂಕು
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಅನ್ಸಾರಿಯಾ ಖತೀಬರಾದ ಹಾಮಿದ್ ಸಖಾಫಿ ದುವಾಃ ನೆರವೇರಿಸಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಪ್ರಮುಖರಾದ ಎನ್.ಜಯಪ್ರಕಾಶ್ ರೈ, ಪಿ.ಸಿ.ಜಯರಾಮ, ಎಂ.ವೆಂಕಪ್ಪ ಗೌಡ, ಅಶೋಕ್ ಪ್ರಭು, ದಿನೇಶ್ ಮಡಪ್ಪಾಡಿ, ಶಾಫಿ ಕುತ್ತಮೊಟ್ಟೆ, ತಾ.ಪಂ.ಇಒ ರಾಜಣ್ಣ, ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸಿಎಫ್ ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಎಸ್ಐ ಸಂತೋಷ್ ಬಿ.ಪಿ, ಡಾ.ಶಿವಕುಮಾರ್, ರವೀಂದ್ರ, ಡಾ.ನಿತಿನ್ ಪ್ರಭು, ಬಸವರಾಜ್, ಸುಪ್ರೀತ್, ಪ್ರಮುಖರಾದ

ಡಾ.ಕೇಶವ ಪಿ.ಕೆ, ಫಯಾಝ್ ಅಹಮ್ಮದ್, ಅಬೂಬಕ್ಕರ್ ಅಡ್ಕಾರ್, ಅಶೋಕ್ ಎಡಮಲೆ, ಮಹಮ್ಮದ್ ಹಾಜಿ ಕೆಎಂಎಸ್, ಭವಾನಿಶಂಕರ ಅಡ್ತಲೆ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಮೂಸಾ ಕುಂಞಿ, ರಾಮಚಂದ್ರ ಪೆಲ್ತಡ್ಕ, ಪೈಂಬೆಚ್ಚಾಲ್,ಮಹಮ್ಮದ್ ಕುಂಞಿ ಗೂನಡ್ಕ, ಕೆ.ಟಿ.ವಿಶ್ವನಾಥ, ಆದಂ ಹಾಜಿ ಕಮ್ಮಾಡಿ, ರಾಮಚಂದ್ರ ಪಲ್ಲತ್ತಡ್ಕ, ಪಿ.ಎ.ಮಹಮ್ಮದ್, ಕೆ.ಬಿ.ಇಬ್ರಾಹಿಂ ಗಾಂಧಿನಗರ ನಂದರಾಜ ಸಂಕೇಶ, ದೊಡ್ಡಣ್ಣ ಬರೆಮೇಲು, ರಾಜು ಪಂಡಿತ್,ಅಬ್ದುಲ್ ಕಲಾಂ, ಶರೀಫ್ ಕಂಠಿ, ದಿನೇಶ್ ಅಂಬೆಕಲ್ಲು, ಶ್ರೀಹರಿ ಕುಕ್ಕುಡೇಲು, ಭವಾನಿಶಂಕರ ಕಲ್ಮಡ್ಕ,ರಾಧಾಕೃಷ್ಣ ಪರಿವಾರಕಾನ, ಕೆ.ಸಿ.ಹರೀಶ್ ಪೆರಾಜೆ, ಧನುಷ್ ಕುಕ್ಕೇಟ್ಟಿ, ಪದ್ಮನಾಭ ಹರ್ಲಡ್ಕ, ಧೀರಾ ಕ್ರಾಸ್ತಾ, ಮಂಜುನಾಥ ಮಡ್ತಿಲ, ಸತ್ಯಕುಮಾರ್ ಆಡಿಂಜ, ಮಂಜುನಾಥ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು. ಶಾಫಿ ಕುತ್ತಮೊಟ್ಟೆ ಸ್ವಾಗತಿಸಿ, ಶಾಹುಲ್ ಹಮೀದ್ ಕುತ್ತಮೊಟ್ಟೆ ವಂದಿಸಿದರು. ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.








