ಸುಳ್ಯ:ಸೆ.21ರಂದು ಸಜ್ಜನ ಸಮುದಾಯ ಭವನದಲ್ಲಿ 6 ಜಮಾಯತ್ ನೇತೃತ್ವದಲ್ಲಿ ಬೃಹತ್ ಮಿಲಾದ್ ಸಂಗಮ ಹಾಗೂ 6 ಜಮಾಅತ್ ವ್ಯಾಪ್ತಿಯಲ್ಲಿ ಮದ್ರಸಾ ಹಾಗೂ ಇತರ ಡಿಸ್ಟಿಕ್ಷನ್ನಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. 6 ಜಮಾಯತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮದ ಉಸ್ತುವಾರಿಗಾಗಿ
50 ಜನರ ಸ್ವಾಗತ ಸಮಿತಿ ರಚಿಸಲಾಯಿತು ಸಂಚಾಲಕರಾಗಿ ಅರಂತೋಡು ಜಮಾಯತ್ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಟಿ ಎಂ. ಶಾಹಿದ್ ತೆಕ್ಕಿಲ್. ಗೂನಡ್ಕ ಜುಮಾ ಮಸೀದಿ ಅಧ್ಯಕ್ಷ ಜಿ.ಮಹಮದ್ ಕುಂಞಿ ಗೂನಡ್ಕ, ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಸ್.ಆಲಿ ಹಾಜಿ, ಸಂಪಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಮಹಮದ್ ಹಮೀದಿಯ. ಕೊಯ್ನಾಡ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮೊಯ್ದೀನ್ ಕುಂಞಿ ಯವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮದ ಸಂಯೋಜಕರಾಗಿ ಹಾಜಿ ಅಶ್ರಫ್ ಸಂಟ್ಯಾರ್, ಡಾ . ಉಮ್ಮರ್ ಬೀಜದಕಟ್ಟೆ. ಜಿ ಕೆ ಹಮೀದ್ ಗೂನಡ್ಕ ರವರನ್ನು ನೇಮಕ ಮಾಡಲಾಯಿತು.
ಸಹ ಸಂಚಾಲಕರನ್ನಾಗಿ. ತಾಜ್ ಮಹಮದ್, ಕೆ.ಎಂ. ರಫೀಕ್. ಮಹಮದ್ ರಫೀಕ್ ಕರಾವಳಿ.ಎ .ಟಿ.ಅಶ್ರಫ್ ಗೂನಡ್ಕ. ಎಸ್ ಎಂ. ಅಬ್ದುಲ್ಲ ಗೂನಡ್ಕ, ಸಾದಿಕ್ ಗೂನಡ್ಕ,ಉಸ್ಮಾನ್ ಪೇರಡ್ಕ , ಅಬ್ದುಲ್ ಖಾದರ್ ಮೊಟ್ಟಂಗಾರ . ಟಿ ಬಿ. ಹನೀಫ್ ಅಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಟೇಲ್, ತಾಜುದ್ದೀನ್ ಅರಂತೋಡು,.ಎಸ್ ಕೆ ಹನೀಫ್ ಸಂಪಾಜೆ. ಎಸ್ ಪಿ. ಅಬ್ದುಲ್ ರಹಿಮಾನ್ ಸಂಪಾಜೆ. ಕೆ. ಕೆ. ಅಬ್ಬಾಸ್ ಸಂಪಾಜೆ ರವರನ್ನು ನೇಮಕ ಮಾಡಲಾಯಿತು.
ಸ್ವಾಗತ ಸಮಿತಿಗೆ 6 ಜಮಾಯತ್ ವ್ಯಾಪ್ತಿಯ 50 ಜನರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಉಮ್ಮರ್ ಬೀಜದಕಟ್ಟೆ ಭಾಗವಹಿಸಿ ಎಲ್ಲರ ಸಹಕಾರ ಕೋರಿದರು. ಕಾರ್ಯಕ್ರಮದಲ್ಲಿ ಜಮಾಯತ್ ವ್ಯಾಪ್ತಿಯ ಪಿ. ಕೆ. ಸಿನಾನ್. ಹ್ಯಾರಿಸ್, ಅಲಿ ಚಟ್ಟೆಕಲ್ಲು
ಮುನೀರ್ ದರ್ಕಾಸ್, ಇಬ್ರಾಹಿಂ ದರ್ಕಾಸ್, ಉನೈಸ್ ಗೂನಡ್ಕ, ಅಲ್ತಾಫ್ ಗೂನಡ್ಕ, ಜಿ. ಎಂ. ಅಬ್ದುಲ್ಲ ಗೂನಡ್ಕ, ಶರೀಫ್ ಉದಯ ಸ್ಟೋರ್, ತಾಜ್ ಟರ್ಲಿ, ಸಾದಿಕ್ ಚಟ್ಟೆಕಲ್ಲು, ರಜಾಕ್ ಹಾಜಿ ಪಯಸ್ವಿನಿ, ಅಬೂಬಕ್ಕರ್ ಎಂ. ಸಿ. ಮೊದಲಾದವರು ಉಪಸ್ತಿತರಿದ್ದರು. ತಾಜ್ ಮಹಮ್ಮದ್ ಸ್ವಾಗತಿಸಿ ಜಿ. ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು





