ಗಾಂಧಿನಗರ:ತ್ವಬಾ ಯೂಥ್ ವಿಂಗ್ ಗಾಂಧಿನಗರ ಇದರ ಆಶ್ರಯದಲ್ಲಿ ಗಾಂಧಿನಗರದ ಪೆಟ್ರೋಲ್ ಬಂಕ್ ಮುಂಭಾಗದ ಗಾಂಧಿ ಮೈದಾನದಲ್ಲಿ ಝುಬೈರ್ ಮಾಸ್ಟರ್ ತೋಟಿಕಲ್ ಅವರಿಂದ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಂ ಹಾಜಿ ಕಮ್ಮಡಿಯವರು ವಹಿಸಿದ್ದರು.ತಾಹಿರ್ ಸಹದಿ ತಂಙಳ್ ದುವಾ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು. ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಸ್ವಾಗತಿಸಿ, ನಗರ ಪಂಚಾಯತ್ ಸದಸ್ಯ , ಉಮ್ಮರ್ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಂ.ಶಾಹಿದ್ ತೆಕ್ಕಿಲ್, ಕೆ.ಎಂ.ಮುಸ್ತಾಫ, ಇಬ್ರಾಹಿಂ ಹಾಜಿ ಕತ್ತರ್, ಆದಂ ಹಾಜಿ ಕಮ್ಮಾಡಿ ಇವರುಗಳನ್ನು ಸನ್ಮಾನಿಸಲಾಯಿತು ಸಂಚಾಲಕರದ ಸಿದ್ದೀಕ್ ಫ್ರೂಟ್ ಕಾರ್ಯಕ್ರಮ ನಿರೂಪಿಸಿದರು. ಪಿ.ಎ.ಮಹಮ್ಮದ್, ಶಾಫಿ ಕುತ್ತಮೊಟ್ಟೆ, ನಿರ್ದೆಶಕರಾದ ಅಬ್ದುಲ್ಲ ಅರಂಬೂರು, ನವಾಜ್ ಜಯನಗರ, ಇಕ್ಬಾಲ್ ಸುಣ್ಣಮೂಲೆ, ರಝಾಕ್, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್, ಹಮೀದ್ ಚಾಯ್ಸ್,ವಅಂಚು ನಾವೂರು . ಜುನೈದ್ ಗುರಂಪು, ಶಾಜಿದ್ ನಾವೂರು, ಲತೀಫ್ ಕುಂಬ್ಳೆ. ಹನಸ್ ಮೆಟ್ರೊ. ಸಿನಾನ್ ಬೀಜಕೊಚ್ಚಿ. ಅಭಿ ಬೀಜಕೊಚ್ಚಿ ಅಪ್ಪು ಮಾಸ್ಟರ್ ಇತರರು ಉಪಸ್ಥಿತರಿದ್ದರು.