ಸುಳ್ಯ: ಸುಳ್ಯಕ್ಕೆ ಚಲನ ಚಿತ್ರ ತಾರೆಯರು ಭೇಟಿ ನೀಡಿದ್ದಾರೆ. ಚಲನಚಿತ್ರ ಚಿತ್ರ ನಟ ಅದಿ ಲೋಕೇಶ್, ಚಲನಚಿತ್ರ ನಟಿ ಪವಿತ್ರ ಲೋಕೇಶ್ ಭೇಟಿ ನೀಡಿದರು. ಸುಪ್ರೀತ್ ಮೋಂಟಡ್ಕ, ಸಂತೃಪ್ತಿ ಹೋಟೆಲ್ ಮಾಲಕ ನವೀನ್ ಜಾಕೆ ಮೊದಲಾದವರು ಸ್ವಾಗತಿಸಿದರು. ಇವರು ಸುಳ್ಯದಲ್ಲಿ ಭೋಜನ ಸವಿದು ತೆರಳಿದರು.

ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ
NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ