ಸುಳ್ಯ: ಕೆ.ವಿ.ಜಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅನ್ವಿತಾ ಕೆ. ಆಕ್ಸಿಸ್ ಬ್ಯಾಂಕ್, ಅಭಿಜಿತ್ ವಿ. ಅಕ್ಕೋರ್ಡ್ ಗ್ಲೋಬಲ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಂಪೆನಿಗೆ ನಾಗ ಯಶಸ್ ಸಿ. ಆರ್., ಪ್ರತಿಕ ಮುತ್ತಮ್ಮ ಎ.ಡಿ., ಶ್ರದ್ಧಾ ಟಿ .ವಿ. ಹಾಗೂ ಅಂತಿಮ ವರ್ಷದ
ಎಂ.ಬಿ.ಎ., ವಿದ್ಯಾರ್ಥಿಗಳಾದ ಆಕಾಶ್ .ಆರ್., ದೀಕ್ಷಿತಾ ಯಾದವ್ ಕೆ, ಮತ್ತು ಇಬ್ರಾಹಿಂ ಸುನೈಫ್ ಎನ್.ಎ. ಸೆವೆಂತ್ ಸೆನ್ಸ್ ಟ್ಯಾಲೆಂಟ್ ಸೊಲ್ಯೂ ಷನ್ಸ್ ಕಂಪೆನಿಗೆ ಆಯ್ಕೆಯಾಗಿರುತ್ತಾರೆ ಕಾಲೇಜಿನ ಆಡಳಿತ ಮಂಡಳಿ,
ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ.,ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರಾದ ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಡಾ. ಉಮಾಶಂಕರ್ ಕೆ.ಎಸ್., ಎಂ.ಬಿ.ಎ. ನಿರ್ದೇಶಕರು ಡಾ. ಸುನಿಲ್ ಕುಮಾರ್ ಎಂ., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ., ಟ್ರೈನಿಂಗ್ & ಪ್ಲೇಸ್ಮೆಂಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ. ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.