ಎಲಿಮಲೆ: ಇಕ್ರಾಮುಸ್ಸುನ್ನ 2ನೇ ಸನದುದಾನ ಮಹಾಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ 42ನೇ ವಾರ್ಷಿಕ ಸಮಾರಂಭ ಕಾರ್ಯಕ್ರಮ ಜ.29 ಮತ್ತು 30 ರಂದು ಎಲಿಮಲೆ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.ಜ.29 ರಂದು ಬೆಳಿಗ್ಗೆ 9.45 ಕ್ಕೆ ಧ್ವಜಾರೋಹಣ,10.ಕ್ಕೆ
ಮಹಿಳೆಯರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರ ,10.15 ಕ್ಜೆ ಅಂಡ್ ಮೌಲೀದ್ ಮತ್ತು ಖತಮುಲ್ ಕುರ್ಆನ್, ಸಂಜೆ ಬೃಹತ್ ಬುರ್ದಾ& ನಹತೆ ಶರೀಫ್ ಕಾರ್ಯಕ್ರಮ.

ಜ.30 ಉಚಿತ ಅರೋಗ್ಯ ತಪಾಸಣೆ ಮತ್ತು ಸನದುದಾನ ಮಹಾಸಮ್ಮೇಳನ:
ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರಿಗಾಗಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಮಧ್ಯಾಹ್ನ 2ಗಂಟೆಗೆ ಜಿಸಿಸಿ ಗಲ್ಪ್ ಮೀಟ್ ಹಾಗೂ ಹಳೇ ವಿದ್ಯಾರ್ಥಿಗಳ ಸಂಗಮ ಅಲ್ಲುಮ್ನಿ ಮಿಟ್,ಸಂಜೆ 4.30 ಸನದುದಾನ ಮಹಾಸಮ್ಮೇಳನ ಹಾಗೂ ಸುಸ್ರತ್ 42 ನೇ ವಾರ್ಷಿಕ ಸಮಾರಂಭ ಕಾರ್ಯಕ್ರಮ ನಡಯಲಿದೆ ಎಂದು ಎಲಿಮಲೆ ಮಸೀದಿ ಮುದರಿಸ್ ಸಯ್ಯದ್ ಮುಹ್ಸಿನ್ ಸೈದಲವಿಕೋಯ ಅಲ್ ಬುಖಾರಿ ಕುಂಜಿಲಂ ತಂಙಳ್ ಮತ್ತು ಸುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ತಿಳಿಸಿದ್ದಾರೆ.





