ಸುಳ್ಯ:ತಾಲೂಕು ಮಿಲಾದ್ ಸಮಿತಿಯ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸುಳ್ಯದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಹಳೆಗೇಟಿನಿಂದ ಗಾಂಧಿನಗರ ತನಕ ನಡೆದ ಕಾಲ್ನಡಿಗೆ ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ದಫ್ ಮತ್ತಿತರ ಕಲಾ ಪ್ರದರ್ಶನ ಮೆರುಗು ನೀಡಿತು. ಮಿಲಾದ್ ಸಮಿತಿಯ ಪ್ರಮುಖರು, ಗಣ್ಯರು, ವಿದ್ಯಾರ್ಥಿಗಳು ಸೇರಿ ನೂರಾರು ಮಂದಿ ಜಾವಾದಲ್ಲಿ ಭಾಗವಹಿಸಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.