ಸುಳ್ಯ:ಮುಹಿಯುದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ ಗೂನಡ್ಕ ಇದರ ವತಿಯಿಂದ ನ.29 ಮತ್ತು 30ರಂದು ನಡೆಯುವ ಸುಳ್ಯ ತಾಲೂಕು ಮಟ್ಟದ ದಫ್ ಸ್ಪರ್ಧೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಬಿಡುಗಡೆ ಗೊಳಿಸಿದರು.ಈ ಸಂದರ್ಭದಲ್ಲಿ
Lದಫ್ ಅಸೋಸಿಯೇಷನ್ ಅಧ್ಯಕ್ಷ ಜಿ. ಕೆ.ಹಮೀದ್ ಗೂನಡ್ಕ, ಉಪಾಧ್ಯಕ್ಷ ಸಲೀಂ ಅಲ್ತಾಫ್. ಜಮಾಅತ್ ಸಲಹಾ ಸಮಿತಿ ಸದಸ್ಯರಾದ ಹಾಜಿ ಇಬ್ರಾಹಿಂ ಕರಾವಳಿ, ಶಾಕಿರ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಪಿ. ಕೆ. ಉಮ್ಮರ್, ಉಸ್ಮಾನ್ ಸಂಟ್ಯಾರ್, ಇಸ್ಮಾಯಿಲ್ ಪೇರಡ್ಕ, ಟಿ ಬಿ. ಹನೀಫ್, ದಫ್ ಅಸೋಸಿಯೇಷನ್ ಸದಸ್ಯ ಹನೀಫ್ ಮೊಟ್ಟೆಂಗಾರ್, ಪಾಂಡಿ ಅಬ್ಬಾಸ್, ಮಹಮ್ಮದ್ ಕುಂಞಿ ತೆಕ್ಕಿಲ್, ಡಿ.ಎ.ಮೊಯ್ಡು ಪಾಂಡಿ, ಉಸ್ಮಾನ್, ಹ್ಯಾರೀಸ್ ಉಸ್ತಾದ್, ಅಮೀರ್ ಜಿ ಎಂ ಲುಕ್ಮಾನ್ ಅಶ್ರಫ್ ಪೇರಡ್ಕ, ಹ್ಯಾರೀಸ್ ಕಲ್ನಾಡ್, ಇಬ್ರಾಹಿಂ ಶೆಟ್ಟಿಯಡ್ಕ, ಅಬ್ದುಲ್ಲ ಪುತ್ರಿ, ಇಬ್ರಾಹಿಂ ನಡುಬೈಲ್ ಸಲಾಂ ದರ್ಕಾಸ್ ಮೊದಲಾದವರು ಉಪಸ್ಥಿತರಿದ್ದರು.












