ಸುಳ್ಯ: ಇತ್ತೀಚೆಗೆ ಕರ್ನಾಟಕ ಸರಕಾರದ ಹೈಕೋರ್ಟ್ ಪ್ಲೀಡರ್ ಆಗಿ ಆಯ್ಕೆಯಾದ ವಹೀದ ಆರಿಸ್ ಪೇರಡ್ಕ ಅವರನ್ನು ಬೀಜದಕಟ್ಟೆ ಸಜ್ಜನ ಪ್ರತಿಷ್ಟಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅವರು ಹೈಕೋರ್ಟ್ನಲ್ಲಿ ಭೇಟಿ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಆರಿಸ್ ಪೇರಡ್ಕ, ಪ್ಲೀಡರ್ ಲಕ್ಷ್ಮಣ್, ಪ್ಲೀಡರ್ ಅನಿತಾ,ಅಯ್ಯುಬ್ ಗೂನಡ್ಕ ಮೊದಲದವರು ಉಪಸ್ಥಿತರಿದ್ದರು
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post